ଅର୍ଥ : ಯಾವುದೋ ಒಂದನ್ನು ಕೊಡಲು ಸಾಧ್ಯವಾಗದೆ ಇರುವುದು
ଉଦାହରଣ :
ರಾಮುವಿಗೆ ತಾನು ಮಾಡಿದ ಸಾಲ ತೀರಿಸಲಾಗದೆ ಇರುವಾಗ ಅವನು ಆತ್ಮಹತ್ಯೆ ಮಾಡಿಕೊಂಡನು.
ସମକକ୍ଷ : ಚುಕ್ತಮಾಡಲಾಗದ, ಚುಕ್ತಮಾಡಲಾಗದಂತಹ, ತೀರಿಸಲಾಗದ, ತೀರಿಸಲಾಗದಂತ, ತೀರಿಸಲಾಗದಂತಹ, ಪಾವತಿಸಲಾಗದ, ಪಾವತಿಸಲಾಗದಂತ, ಪಾವತಿಸಲಾಗದಂತಹ
ଅନ୍ୟ ଭାଷାରେ ଅନୁବାଦ :