ଅର୍ଥ : ಚಂದನ, ಕೇಸರಿ ಮೊದಲಾದವುಗಳನ್ನು ಹಣೆ, ತೋಳುಗಳ ಮೇಲೆ ಇಡುವ ಚಿಹ್ನೆ
ଉଦାହରଣ :
ಅವರು ಪೂಜೆಯನ್ನು ಮಾಡುವ ಸಮಯದಲ್ಲಿ ದೇವರಿಗೆ ತಿಲಕವನ್ನು ಇಡುತ್ತಾರೆ.
ସମକକ୍ଷ : ಚಂದನದ ಬೊಟ್ಟು, ತಿಲಕ, ಬೊಟ್ಟು
ଅନ୍ୟ ଭାଷାରେ ଅନୁବାଦ :
ଅର୍ଥ : ಗಣಿತದಲ್ಲಿ ಹತ್ತನೇ ಒಂದು ಭಾಗವನ್ನು ಸೂಚಿಸಲು ಉಪಯೋಗಿಸುವ ಚಿನ್ಹೆ
ଉଦାହରଣ :
ಮೂರು ದಶಮಾಂಶ ಬಿಂದು ಏಳು(3.7)ಎಂದರೆ ಮೂರು ಹಾಗುಹತ್ತರ ಏಳು ಭಾಗ.
ସମକକ୍ଷ : ದಶಮಾಂಶ ಬಿಂದು
ଅନ୍ୟ ଭାଷାରେ ଅନୁବାଦ :