ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ಚೀರಾಟ ଶବ୍ଦର ଅର୍ଥ ଏବଂ ଉଦାହରଣ ।

ಚೀರಾಟ   ನಾಮಪದ

ଅର୍ଥ : ಹೆದರುತ್ತಿರುವ ಸಮಯದಲ್ಲಿ ಅಯ್ಯೊ-ಅಯ್ಯೊ ಎಂದು ಕೂಗುತ್ತಿರುವುದು ಅಥವಾ ಕಿರುಚುತ್ತಿರುವುದು

ଉଦାହରଣ : ಇದ್ದಕ್ಕಿದ್ದ ಹಾಗೆ ಜೋರಾಗಿ ಬಿರುಗಾಳಿ ಬೀಸಿದರಿಂದ ಎಲ್ಲಾ ಕಡೆಯಲ್ಲು ಗೋಳಾಟ ಕೇಳಿಬಂದಿತು

ସମକକ୍ଷ : ಅರ್ಚಾಟ, ಕಿರುಚಾಟ, ಕೋಲಾ ಹಲ, ಗದ್ದಲ, ಗೋಳಾಟ, ಚೀರಾಟ-ಒದರಾಟ, ವಿಲಾಪ, ಹಾಹಾಕಾರ


ଅନ୍ୟ ଭାଷାରେ ଅନୁବାଦ :

घबराहट के समय हाय-हाय की पुकार या चिल्लाहट।

अचानक आए तेज़ तूफ़ान से चारों तरफ़ हाहाकार मच गया।
कुहराम, कोहराम, हाहाकार

A cry of sorrow and grief.

Their pitiful laments could be heard throughout the ward.
lament, lamentation, plaint, wail

ଅର୍ଥ : ಕೂಗಾಟದ ಅಥವಾ ಕಿರಚಾಟದ ಶಬ್ಧ

ଉଦାହରଣ : ಶತ್ರುಗಳ ಕೂಗಾಟವನ್ನು ಕೇಳಿ ಅವನು ಮನೆಯಿಂದ ಹೊರಗೆ ಬಂದನು.

ସମକକ୍ଷ : ಕಿರಚಾಟ, ಕಿರುಚಾಟ, ಕೂಗಾಟ, ಹಾರಾಟ


ଅନ୍ୟ ଭାଷାରେ ଅନୁବାଦ :

ललकारने का शब्द।

शत्रु की ललकार सुनते ही वह घर से बाहर आ गया।
ललकार

A call to engage in a contest or fight.

challenge