ଅର୍ଥ : ಹೆಬ್ಬೆರಳು ಅಥವಾ ತೋರುಬೆರಳಿನಿಂದ ಯಾರೋ ಒಬ್ಬರ ಚರ್ಮವನ್ನು ಹಿಡಿದು ಒತ್ತುವ ಕ್ರಿಯೆಯಿಂದ ಅವರಿಗೆ ಸ್ವಲ್ಪ ನೋವಾಗುವುದು
ଉଦାହରଣ :
ಅವನು ಚಿವುಟಿದ ಕಾರಣ ನನ್ನ ಕೈಯಲ್ಲಿ ರಕ್ತ ಹೆಪ್ಪುಗಟ್ಟಿತು.
ସମକକ୍ଷ : ಜಿಗಟುವುದು, ಜಿಗುಟುವುದು, ಹಿಂಡುವುದು
ଅନ୍ୟ ଭାଷାରେ ଅନୁବାଦ :