ଅର୍ଥ : ದೊಡ್ಡ ನೋಟನ್ನು ಅದೇ ಮೌಲ್ಯವಿರುವಂತಹ ಚಿಕ್ಕ-ಚಿಕ್ಕ ನೋಟುಗಳನ್ನಾಗಿ ಮಾಡುವ ಪ್ರಕ್ರಿಯೆ
ଉଦାହରଣ :
ರಹೀಮನು ಆಟೋ ಬಾಡಿಗೆಯನ್ನು ಕೊಡುವುದಕ್ಕಾಗಿ ನೂರು ರೂಪಾಯಿಯನ್ನು ಮುರಿಸಿದನು.
ସମକକ୍ଷ : ಮುರಿಸು
ଅନ୍ୟ ଭାଷାରେ ଅନୁବାଦ :
ଅର୍ଥ : ರೂಪಾಯಿ, ನೋಟು ಇತ್ಯಾದಿಗಳನ್ನು ಸಣ್ಣ ನಾಣ್ಯ ರೂಗಾಗಲಿ ಪರಿವರ್ತಿಸುವ ಪ್ರಕ್ರಿಯೆ
ଉଦାହରଣ :
ಆಟೋ ಚಾಲಕನಿಗೆ ಹಣ ನೀಡಲು ಅವನು ಐನೂರರ ನೋಟನ್ನು ಮುರಿಸಿದ.
ସମକକ୍ଷ : ಚಿಲ್ಲರೆ-ಮಾಡಿಸು, ಮುರಿ
ଅନ୍ୟ ଭାଷାରେ ଅନୁବାଦ :