ଅର୍ଥ : ಚೂರ್ಣ ಮೊದಲಾದವುಗಳನ್ನು ಯಾವುದಾದರು ವಸ್ತುವಿನ ಮೇಲೆ ಸಿಂಪಡಿಸುವುದು
ଉଦାହରଣ :
ಚಿಕಿತ್ಸಕನು ಗಾಯದ ಮೇಲೆ ಔಷಧಿಯನ್ನು ಸಿಂಪಡಿಸುತ್ತಿದ್ದನು.
ସମକକ୍ଷ : ಪಸರಿಸು, ಪ್ರೋಕ್ಷಿಸು, ಸಿಂಪಡಿಸು
ଅନ୍ୟ ଭାଷାରେ ଅନୁବାଦ :
ଅର୍ଥ : ಯಾವುದಾದರು ದ್ರವ ಪದಾರ್ಥವನ್ನು ಹಗುರವಾಗಿ ಎರಚುವುದು
ଉଦାହରଣ :
ರೈತನು ಪೈರಿಗೆ ಔಷಧವನ್ನು ಸಿಂಪಡಿಸುತ್ತಿದ್ದಾನೆ.
ସମକକ୍ଷ : ಪ್ರೋಕ್ಷಿಸು, ಸಿಂಪಡಿಸು, ಹಗುರವಾಗಿ ಎರಚು
ଅନ୍ୟ ଭାଷାରେ ଅନୁବାଦ :
ଅର୍ଥ : ಕೈ ಅಥವಾ ಯಾವುದಾದರು ವಸ್ತುವಿನಿಂದ ನೀರನ್ನು ಚಿಮುಕಿಸುವ ಪ್ರಕ್ರಿಯೆ
ଉଦାହରଣ :
ಅವರು ಮೀನನ್ನು ಹಿಡಿಯುವುದಕ್ಕಾಗಿ ನೀರನ್ನು ಚಿಮುಕಿಸಿದರು.
ଅନ୍ୟ ଭାଷାରେ ଅନୁବାଦ :