ଅର୍ଥ : ಚಿತ್ರಗಳಿಂದ ರಚಿತವಾಗಿರುವುದು
ଉଦାହରଣ :
ಪ್ರಾಣಿ ಪಕ್ಷಿಗಳಿಂದ ಚಿತ್ರಿತವಾದ ಪರದೆಯನ್ನು ಇಳಿಬಿಡಲಾಗಿದೆ.
ସମକକ୍ଷ : ಚಿತ್ರಿತವಾದ, ಚಿತ್ರಿತವಾದಂತ, ಚಿತ್ರಿತವಾದಂತಹ, ಚಿತ್ರಿಸಿದ, ಚಿತ್ರಿಸಿದಂತ, ಚಿತ್ರಿಸಿದಂತಹ
ଅନ୍ୟ ଭାଷାରେ ଅନୁବାଦ :
ଅର୍ଥ : ಚಿತ್ತಾರಗಳಿಂದ ಬಿಡಿಸಲ್ಪಟ್ಟ
ଉଦାହରଣ :
ಈ ಮನೆಯ ತುಂಬಾ ಚಿತ್ರಿತವಾದ ಪಟಗಳಿವೆ.
ସମକକ୍ଷ : ಚಿತ್ರಿತವಾದ, ಚಿತ್ರಿತವಾದಂತ, ಚಿತ್ರಿತವಾದಂತಹ
ଅନ୍ୟ ଭାଷାରେ ଅନୁବାଦ :
ଅର୍ଥ : ಯಾವುದಾದರೂ ಸಂದರ್ಭದ, ವಿಷಯದ ಇತ್ಯಾದಿಗಳ ವರ್ಣನೆ ಮಾಡಿರುವುದು
ଉଦାହରଣ :
ರಾಮಾಯಣದಲ್ಲಿ ಶ್ರೀರಾಮನ ಬಗ್ಗೆ ಚಿತ್ರಿತವಾದ ಗುಣಗಳು ಅವನ ಮಹಿಮೆಯನ್ನು ಸಾರುತ್ತವೆ
ଅନ୍ୟ ଭାଷାରେ ଅନୁବାଦ :
Clearly characterized or delimited.
Lost in a maze of words both defined and undefined.