ଅର୍ଥ : ಯಾವುದೇ ವ್ಯಕ್ತಿ, ವಸ್ತುವಿನ ತದ್ರೂಪವನ್ನು ಹೋಲುವ ಆಕಾರ ಅಥವಾ ಸ್ವರೂಪದ ಪ್ರತಿರೂಪ
ଉଦାହରଣ :
ಇದು ನನ್ನ ಅಜ್ಜನ ಚಿತ್ರ.
ସମକକ୍ଷ : ಪೋಟೋ
ଅନ୍ୟ ଭାଷାରେ ଅନୁବାଦ :
ଅର୍ଥ : ಯಾವುದಾದರು ವಸ್ತುವಿನ ಪ್ರತಿಕೃತಿಯ ಕಥೆ, ವಿವೇಚನೆ, ವಿವರಣೆ ಮೊದಲಾದವುಗಳನ್ನು ಸ್ಪಷ್ಟಮಾಡಿವುದಕ್ಕೆ ಉಪಸ್ಥಿತಗೊಳಿಸುವುದು
ଉଦାହରଣ :
ಚಿತ್ರದ ಸಹಾಯದಿಂದ ಪಾಠಮಾಡುವುದರಿಂದ ಮಕ್ಕಳಿಗೆ ಬಲು ಬೇಗನೆ ಅರ್ಥವಾಗುತ್ತದೆ.
ଅନ୍ୟ ଭାଷାରେ ଅନୁବାଦ :
Illustrations used to decorate or explain a text.
The dictionary had many pictures.ଅର୍ଥ : ಪೃಥ್ವಿ ಅಥವಾ ಖಗೋಳದ ಯಾವುದಾದರು ಭಾಗದ ಸ್ಥಿತಿಗಳ ವಿಚಾರದಿಂದ ಮಾಡಿರುವಂತಹ ಅದರ ಸೂಚಕವಾದ ಚಿತ್ರ ಅದರಲ್ಲಿ ದೇಶ, ನಗರ, ನದಿ, ಬೆಟ್ಟ ಮೊದಲಾದವುಗಳನ್ನು ತೋರಿಸಲಾಗಿರುತ್ತದೆ
ଉଦାହରଣ :
ಇಲ್ಲಿ ಭಾರತದ ರಾಜನೈತಿಕವಾದ ರೂಪರೇಶೆ ಇದೆ.
ସମକକ୍ଷ : ಆಕೃತಿ, ನಕಾಶ, ನಕಾಶೆ, ನಕಾಶೆ ಆಕೃತಿ, ನಕ್ಷಾ, ನಕ್ಷೆ, ರೂಪರೇಶೆ, ರೇಖಾ ಚಿತ್ರ, ರೇಖಾಕೃತಿ
ଅନ୍ୟ ଭାଷାରେ ଅନୁବାଦ :
A diagrammatic representation of the earth's surface (or part of it).
mapଅର୍ଥ : ರೇಖೆ ಅಥವಾ ಬಣ್ಣ ಮುಂತಾದವುಗಳಿಂದ ಮಾಡಿದ ಯಾವುದೇ ವಸ್ತು ಅಥವಾ ಆಕೃತಿ
ଉଦାହରଣ :
ಕಲಾನಿಕೇತನದಲ್ಲಿ ರವಿಶಂಕರ ಅವರ ಚಿತ್ರಗಳ ಪ್ರದರ್ಶನ ನಡೆಯುತ್ತಿತ್ತು.
ସମକକ୍ଷ : ಚಿತ್ರಪಟ
ଅନ୍ୟ ଭାଷାରେ ଅନୁବାଦ :