ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ಚಿಂದಿ ಬಟ್ಟೆ ଶବ୍ଦର ଅର୍ଥ ଏବଂ ଉଦାହରଣ ।

ಚಿಂದಿ ಬಟ್ಟೆ   ನಾಮಪದ

ଅର୍ଥ : ಹರಿದು ಹೋಗಿರುವ ಬಟ್ಟೆಗಳನ್ನು ಹೊಲೆದು ಹಾಸಲು ಅಥವಾ ಮುಚ್ಚುವಹೊದ್ದುಕೊಳ್ಳುವ ಕೆಲಸಕ್ಕೆ ಬರುವುದು

ଉଦାହରଣ : ಕೂಲಿಕೆಲಸ ಮಾಡುವವಳು ತನ್ನ ಮಗುವನ್ನು ಚಿಂದಿ ಹೊದಿಕೆ ಮೇಲೆ ಮಲಗಿಸಿದಳು.

ସମକକ୍ଷ : ಚಿಂದಿ ಅರವೆ, ಚಿಂದಿ ಹೊದಿಕೆ


ଅନ୍ୟ ଭାଷାରେ ଅନୁବାଦ :

फटे-पुराने कपड़ों को जोड़कर बनाया हुआ वस्त्र जो बिछाने या ओढ़ने के काम आता है।

मजदूरिन ने अपने बच्चे को गुदड़ी पर सुला दिया।
कंथा, कथड़ी, कथरी, काँथरि, काँथीर, गुदड़ा, गुदड़ी, गुदरा, गुदरी

ଅର୍ଥ : ಸನ್ಯಾಸಿಗಳು ಅಥವಾ ಭಿಕ್ಷಿ ಬೇಡುವವರು ಧರಿಸುವ ಬಟ್ಟೆ

ଉଦାହରଣ : ಕಾವಿ ಚಿಂದಿ ಬಟ್ಟೆಯನ್ನು ಧರಿಸಿಕೊಂಡು ಬೌದ್ಧ ಭಿಕ್ಷುಕನೊಬ್ಬನು ತಿರುಗುತ್ತಿದ್ದನು.

ସମକକ୍ଷ : ಹರಕಲ ಬಟ್ಟೆ, ಹರಕು-ಪುರಕು ಬಟ್ಟೆ


ଅନ୍ୟ ଭାଷାରେ ଅନୁବାଦ :

सन्यासियों या भिक्षुओं के पहनने का कपड़ा।

भगवा चीर पहनकर बौद्ध भिक्षु घूम रहे हैं।
चीर