ଅର୍ଥ : ಬಂದನಿಯನ್ನು ತೆರೆದು ಯಂತ್ರವು ಕೆಲಸಮಾಡುವಂತೆ ಮಾಡುವ, ಸಾಧನ, ಮುಖ್ಯವಾಗಿ ಬಂದೂಕಿನಲ್ಲಿ ಕುದುರೆಯನ್ನು ಸಡಿಸುವ ಕೀಲು
ଉଦାହରଣ :
ಆ ಬೇಟೆಗಾರ ಹಂದಿಗೆ ಗುರಿಯಿಟ್ಟು ಸರಿಯಾದ ಸಮಯಕ್ಕೆ ಬಂದೂಕಿನ ಚಾಪು ಸನ್ನೆಕೀಲು ಹೊತ್ತಿದ್ದರಿಂದ ಹಂದಿಯು ಒಂದೇ ಏಟಿಗೆ ಸತ್ತು ಬಿದ್ದಿತು.
ଅନ୍ୟ ଭାଷାରେ ଅନୁବାଦ :