ଅର୍ଥ : ಧನುಷನ್ನು ಧಾರಣೆ ಮಾಡುವವ
ଉଦାହରଣ :
ಮಹಾಭಾರತದ ಯುದ್ಧದಲ್ಲಿ ಧನುರ್ಧಾರಿಯಾದ ಅರ್ಜುನನು ಪಾಂಡವರ ಪಕ್ಷಕ್ಕೆ ವಿಜಯವನ್ನು ತಂದುಕೊಡುವಲ್ಲಿ ಮುಖ್ಯ ಪಾತ್ರವನ್ನು ವಹಿಸಿದ್ದ.
ସମକକ୍ଷ : ಕೊಂದಂಡ ಧರಿಸುವವನು, ಚಾಪ ಧರಿಸುವವನಾದ, ಚಾಪ ಧರಿಸುವವನಾದಂತ, ಚಾಪ ಧರಿಸುವವನಾದಂತಹ, ಧನುರ್ಧಾರಿ, ಧನುರ್ಧಾರಿಯಾದ, ಧನುರ್ಧಾರಿಯಾದಂತ, ಧನುರ್ಧಾರಿಯಾದಂತಹ, ಬಿಲ್ಲನ್ನು ಧರಿಸುವ, ಬಿಲ್ಲನ್ನು ಧರಿಸುವಂತ, ಬಿಲ್ಲನ್ನು ಧರಿಸುವಂತಹ
ଅନ୍ୟ ଭାଷାରେ ଅନୁବାଦ :