ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ಚಾನಲ್ಲು ଶବ୍ଦର ଅର୍ଥ ଏବଂ ଉଦାହରଣ ।

ಚಾನಲ್ಲು   ನಾಮಪದ

ଅର୍ଥ : ನೀರಾವರಿ, ಯಾತ್ರೆ ಮುಂತಾದವುಗಳಿಗೆ ಚಿಕ್ಕ ನದಿಯನ್ನು ನಿರ್ಮಿಸಿ ಮತ್ತು ಅಲ್ಲಿ ಮಾರ್ಗವನ್ನು ಮಾಡಿರುವುದು ಅಥವಾ ನೀರನ್ನು ಹಾಯಿಸಲು ಪ್ರಯಾಣ ಮಾಡಲು ಮುಂತಾದವುಗಳಿಗೆ ಇರುವುದು

ଉଦାହରଣ : ಬೆಟ್ಟ-ಗುಡ್ಡ ಪ್ರದೇಶದಲ್ಲಿ ನಾಲೆ ಮಾಡುವುದು ತುಂಬಾ ಕಷ್ಟವಾಗುತ್ತದೆ.

ସମକକ୍ଷ : ಕಾಲುವೆ, ನಾಲೆ


ଅନ୍ୟ ଭାଷାରେ ଅନୁବାଦ :

सिंचाई, यात्रा आदि के लिए छोटी नदी के रूप में तैयार किया हुआ जलमार्ग या वह जलमार्ग जिसका उपयोग सिंचाई, यात्रा आदि के लिए होता है।

पर्वतीय क्षेत्रों में नहर निकालना कठिन होता है।
कुलिया, कुल्या, नहर

Long and narrow strip of water made for boats or for irrigation.

canal

ଅର୍ଥ : ಟಿವಿ ಇತ್ಯಾದಿಗಳಲ್ಲಿ ಕಾರ್ಯಕ್ರಮಗಳನ್ನು ಪ್ರಸಾರ ಮಾಡುವ ಸಂಸ್ಥೆಯು ತಮ್ಮ ವಾಹಿನಿಯ ಮೂಲಕ ಕಾರ್ಯಕ್ರವನ್ನು ಪ್ರಸಾರ ಮಾಡುತ್ತದೆ ಮತ್ತು ಟಿವಿಯ ರಿಮೋಟ್ ನ ಸಹಾಯದಿಂದ ಬೇರೆ ವಾಹಿನಿ ಸಹ ವೀಕ್ಷಿಸಬಹುದು

ଉଦାହରଣ : ಅವನು ಯಾವುದೇ ಧಾರ್ಮಿಕ ಚಾನಲ್ಲುಗಳನ್ನು ನೋಡಲು ಇಷ್ಟಪಡುವನು.

ସମକକ୍ଷ : ವಾಹಿನಿ


ଅନ୍ୟ ଭାଷାରେ ଅନୁବାଦ :

टीवी आदि पर कार्यक्रम प्रस्तुत करने वाली वह संस्था जो अपने माध्यम से कार्यक्रमों को प्रस्तुत करती है और टीवी पर बटन, रिमोट आदि की सहायता से इन्हें बदला जा सकता है।

वह कोई भी धार्मिक चैनल देखना पसंद करता है।
चैनल