ଅର୍ଥ : ಚಾತುರ್ಯ ಅಥವಾ ಜಾಣ್ಮೆಯನ್ನು ಹೊಂದಿಲ್ಲದಂತಹ
ଉଦାହରଣ :
ಚಾತುರ್ಯವಿಲ್ಲದ ತನ್ನ ಗಂಡನನ್ನು ಅವಳು ಬಿಟ್ಟು ಹೋದಲು.
ସମକକ୍ଷ : ಕೌಶಲವಿಲ್ಲದ, ಕೌಶಲವಿಲ್ಲದಂತ, ಕೌಶಲವಿಲ್ಲದಂತಹ, ಚಾತುರ್ಯವಿಲ್ಲದ, ಚಾತುರ್ಯವಿಲ್ಲದಂತ, ಜಾಣ್ಮೆಯಿಲ್ಲದ, ಜಾಣ್ಮೆಯಿಲ್ಲದಂತ, ಜಾಣ್ಮೆಯಿಲ್ಲದಂತಹ, ನೈಪುಣ್ಯವಿಲ್ಲದ, ನೈಪುಣ್ಯವಿಲ್ಲದಂತ, ನೈಪುಣ್ಯವಿಲ್ಲದಂತಹ, ಪರಿಣತಿಯಿಲ್ಲದ, ಪರಿಣತಿಯಿಲ್ಲದಂತ, ಪರಿಣತಿಯಿಲ್ಲದಂತಹ, ಸಾಮರ್ಥ್ಯವಿಲ್ಲದ, ಸಾಮರ್ಥ್ಯವಿಲ್ಲದಂತ, ಸಾಮರ್ಥ್ಯವಿಲ್ಲದಂತಹ
ଅନ୍ୟ ଭାଷାରେ ଅନୁବାଦ :