ଅର୍ଥ : ಯಾವುದೇ ಕೆಲಸವನ್ನು ತುಂಬಾ ನಯ ನಾಜೂಕಿನಿಂದ ಮಾಡುವುದು ಅಥವಾ ತುಂಬಾ ಚಾಲಾಕಿನಿಂದ ಮಾಡುವುದು
ଉଦାହରଣ :
ನೀರಜನು ತನ್ನ ಕೆಲಸವನ್ನು ಮಾಡುವುದರಲ್ಲಿ ತುಂಬಾ ಚೂಟಿ.
ସମକକ୍ଷ : ಚುರುಕು, ಚೂಟಿ, ಶೀಘ್ರಗತಿ
ଅନ୍ୟ ଭାଷାରେ ଅନୁବାଦ :
The gracefulness of a person or animal that is quick and nimble.
agility, legerity, lightness, lightsomeness, nimbleness