ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ಚರಿತ್ರೆ ଶବ୍ଦର ଅର୍ଥ ଏବଂ ଉଦାହରଣ ।

ಚರಿತ್ರೆ   ನಾಮಪದ

ଅର୍ଥ : ಜೀವನದಲ್ಲಿ ಮಾಡುವಂತಹ ಆಚರಣೆ ಅಥವಾ ಕಾರ್ಯ

ଉଦାହରଣ : ಅವನ ಜೀವನದ ಚರಿತ್ರೆಯನ್ನು ಎಲ್ಲಾ ಜನರು ಪ್ರಶಂಸೆ ಮಾಡುತ್ತಾರೆ.

ସମକକ୍ଷ : ಆಚರಣೆ, ಚರಿತೆ, ಚಾರಿತ್ರ್ಯ, ಜೀವನ ಚರಿತೆ, ಜೀವನದ ವರ್ಣನೆ, ನಡತೆ, ನಡಾವಳಿ, ರೀತಿನೀತಿ, ಲಕ್ಷಣ, ಸ್ವಭಾವ


ଅନ୍ୟ ଭାଷାରେ ଅନୁବାଦ :

जीवन में किया जाने वाला आचरण या कार्य।

उसके चरित्र की प्रशंसा सभी लोग करते हैं।
आचार, चरित, चरित्र, चाल-चलन, चाल-ढाल, चालचलन, चालढाल, रंग-ढंग, रंगढंग

Manner of acting or controlling yourself.

behavior, behaviour, conduct, doings

ଅର୍ଥ : ವ್ಯವಹಾರದ ಪ್ರಕೃತಿಸ್ವಭಾವ ನಿರಂತರತೆಯ ಕಾರಣ ದ್ವಿಗುಣಿತ ಪ್ರಾಪ್ತವಾಗುತ್ತದೆ

ଉଦାହରଣ : ಅವನಿಗೆ ಪ್ರತಿದಿನ ಬೆಳಗ್ಗೆ ಬೇಗ ಏಳುವ ಅಭ್ಯಾಸವಿದೆ.ಜಗಳವನ್ನು ಮಾಡುವುದು ಅವನ ಸ್ವಭಾವ.

ସମକକ୍ଷ : ಅಭ್ಯಾಸ, ಆಚರಣೆ, ಕಾರ್ಯ, ಚಟ, ಜೀವನ ಚರಿತ್ರೆ, ನಡವಳಿ, ಮಾಡಿದ್ದು, ರೂಢಿ, ವಾಡಿಕೆ, ಸ್ವಭಾವ


ଅନ୍ୟ ଭାଷାରେ ଅନୁବାଦ :

व्यवहार की वह प्रकृति जो लगातार दोहराव से प्राप्त होती है।

उसे प्रतिदिन सुबह जल्दी जगने की आदत है।
अभ्यास, आदत, चरित्र, चाल, टेव, ढब, परन, परनि, बान, सुभाव, स्वभाव

ଅର୍ଥ : ಗತಕಾಲದಲ್ಲಿ ನಡೆದ ಘಟನೆಗಳ ದಾಖಲೆ

ଉଦାହରଣ : ನಮ್ಮ ಪ್ರಾಚೀನ ಇತಿಹಾಸ ತುಂಬಾ ರೋಚಕವಾಗಿದೆ.

ସମକକ୍ଷ : ಇತಿಹಾಸ


ଅନ୍ୟ ଭାଷାରେ ଅନୁବାଦ :

बीती हुई प्रसिद्ध घटनाओं और उनसे संबंध रखनेवाले जीवों का कालक्रम से वर्णन।

वह प्राचीन इतिहास पढ़ रहा है।
इति-वृत्त, इतिवृत्त, इतिहास, तवारीख, तवारीख़, पूर्ववृत्त

A record or narrative description of past events.

A history of France.
He gave an inaccurate account of the plot to kill the president.
The story of exposure to lead.
account, chronicle, history, story

ଅର୍ଥ : ಅವತಾರಗಳು ಅಥವಾ ದೇವತೆಗಳ ಚರಿತ್ರೆಗಳ ಅಭಿನಯ

ଉଦାହରଣ : ರಾಮನವಮಿಯಂದು ಹಳ್ಳಿಯಲ್ಲಿ ರಾಮ ಲೀಲೆಯನ್ನು ಆಯೋಜಿಸಲಾಗಿತ್ತು.

ସମକକ୍ଷ : ಚರಿತ್ರ, ಲೀಲೆ


ଅନ୍ୟ ଭାଷାରେ ଅନୁବାଦ :

अवतारों या देवताओं के चरित्र का अभिनय।

रामनवमी के अवसर पर गाँव में राम की लीला का आयोजन किया गया है।
लीला

ଅର୍ଥ : ಜೀವನದಲ್ಲಿ ಮಾಡಿರುವ ಕೆಲಸ ಅಥವಾ ಆಚರಣೆಗಳ ಸ್ವರೂಪವು ಯಾವುದೇ ವ್ಯಕ್ತಿಯ ಯೋಗ್ಯತೆ, ಮನುಷ್ಯತ್ವ ಮುಂತಾದವುಗಳನ್ನು ಸೂಚನೆ ನೀಡುವುದು

ଉଦାହରଣ : ಚರಿತ್ರೆಯು ಮನುಷ್ಯನ ಯೋಗಿತೆಯನ್ನು ತೋರಿಸುತ್ತದೆ.


ଅନ୍ୟ ଭାଷାରେ ଅନୁବାଦ :

जीवन में किए जाने वाले कार्यों या आचरणों का स्वरूप जो किसी की योग्यता, मनुष्यत्व आदि का सूचक होता है।

चरित्र मनुष्य की योग्यता को दर्शाता है।
चरित्र

The inherent complex of attributes that determines a persons moral and ethical actions and reactions.

Education has for its object the formation of character.
character, fiber, fibre