ଅର୍ଥ : ವ್ಯಕ್ತಿಯ ಕಾಲಿನ ಕೆಳ ಭಾಗದಿಂದ ಅವನು ನಿಲ್ಲಲು ಅಥವಾ ನಡೆದಾಡಲು ಸಾಧ್ಯವಾಗುವುದು
ଉଦାହରଣ :
ಕರ್ಮಚಾರಿ ಅಧಿಕಾರಿಗಳ ಕಾಲಿಗೆ ಬಿದ್ದು ಗೋಗರೆಯುತ್ತಿದ್ದ
ଅନ୍ୟ ଭାଷାରେ ଅନୁବାଦ :
The part of the leg of a human being below the ankle joint.
His bare feet projected from his trousers.ଅର୍ଥ : ಆ ಅಂಗ ಅಥವಾ ಅವಯವದಿಂದ ಯಾವುದೋ ಒಂದು ವಸ್ತು ಮಾಡಲಾಗಿದೆ
ଉଦାହରଣ :
ಇದರ ಮುಂದಿನ ಚರಣದಲ್ಲಿ ನಾವು ಒಂದು ನಾಟಕವನ್ನು ಮಾಡಿ ತೋರಿಸುತ್ತೇವೆ
ଅନ୍ୟ ଭାଷାରେ ଅନୁବାଦ :
Something determined in relation to something that includes it.
He wanted to feel a part of something bigger than himself.ଅର୍ଥ : ಉರ್ದು ಪದ್ಯದ ಎರಡು ಸಾಲು
ଉଦାହରଣ :
ಅವನು ಚರಣವನ್ನು ಕೇಳು ತುಂಬಾ ಸಂತೋಷಗೊಂಡನು.
ଅନ୍ୟ ଭାଷାରେ ଅନୁବାଦ :
ଅର୍ଥ : ಕವಿತೆ ಅಥವಾ ಗೀತೆಯ ಒಂದು ಚರಣ
ଉଦାହରଣ :
ಸೀತೆಯು ತಾನು ಬರೆದ ಪದ್ಯದ ಒಂದು ಚರಣವನ್ನು ಗಟ್ಟಿಯಾಗಿ ಓದಿದಳು.
ସମକକ୍ଷ : ಪಂಕ್ತಿ
ଅନ୍ୟ ଭାଷାରେ ଅନୁବାଦ :