ଅର୍ଥ : ಸಭೆಯ ಅಧಿವೇಶನಕ್ಕೆ ಅಥವಾ ಉತ್ಸವ ಮುಂತಾದವುಗಳಿಗೆ ನಿರ್ಮಿಸಿರುವ ಡೇರೆ ಅಥವಾ ಶಿಬಿರ
ଉଦାହରଣ :
ದಯವಿಟ್ಟು ತಾವೆಲ್ಲರೂ ಸಭಾಪತಿಗಳು ಮಂಟಪದ ಒಳಗೆ ಬಂದ ಮೇಲೆ ಬನ್ನಿ.
ସମକକ୍ଷ :
ಡೇರೆ, ಮಂಟಪ, ಶಿಬಿರ
ଅନ୍ୟ ଭାଷାରେ ଅନୁବାଦ :
सभा के अधिवेशन या उत्सव आदि के लिए बनाया हुआ तंबू या खेमा।
कृपया आप लोग सभापति के प्रस्थान के बाद ही पंडाल छोड़ें।
पंडाल