ଅର୍ଥ : ಯಾವುದಾದರೂ ವಸ್ತುವಿನ ನಾಲ್ಕು ಸಮಾನ ಭಾಗದಲ್ಲಿ ಒಂದು
ଉଦାହରଣ :
ಈ ಕೆಲಸದ ಕಾಲುಭಾಗ ಮುಗಿದಿದೆ.
ସମକକ୍ଷ : ಕಾಲುಭಾಗ
ଅନ୍ୟ ଭାଷାରେ ଅନୁବାଦ :
One of four equal parts.
A quarter of a pound.ଅର୍ଥ : ಒಂದು ಚತುರ್ಥಾಂಶ
ଉଦାହରଣ :
ಅವನು ಅಂಗಡಿಯಲ್ಲಿ ಕಾಲು ಭಾಗ ಸೇರು ಬೆಣ್ಣೆ ಖರೀದಿಸಿದನು.
ସମକକ୍ଷ : ಕಾಲು ಭಾಗ ಸೇರು, ನಾಲ್ಕನೆಯ ಪಾಲು, ನಾಲ್ಕನೆಯ ಭಾಗ
ଅନ୍ୟ ଭାଷାରେ ଅନୁବାଦ :