ଅର୍ଥ : ಒಂದು ಸಮತಲದಲ್ಲಿ ಯಾವುದೇ ಒಂದು ಬಿಂದುವಿನಿಂದ ಸಮದೂರವಿರುವ ಬಿಂದುಗಳನ್ನೆಲ್ಲಾ ಸೇರಿಸಿದರೆ ರೂಪುಗೊಳ್ಳುವ, ತುದಿಯಲ್ಲದ ರೇಖೆ
ଉଦାହରଣ :
ಮಗು ನೋಟ್ ಪುಸ್ತಕದಲ್ಲಿ ವೃತ್ತವನ್ನು ಬರೆಯುತ್ತಿದೆ.
ଅନ୍ୟ ଭାଷାରେ ଅନୁବାଦ :
ଅର୍ଥ : ತಿರುಗುವ ಅಥವಾ ತಿರುಗುತ್ತಿರುವಂಥಹ ಅಥವಾ ಆ ರೀತಿಯಾಗಿ ಕಾಣುವಂಥಹ ವಸ್ತು
ଉଦାହରଣ :
ಬೀಸುವ ಕಲ್ಲು ಒಂದು ತರಹದ ಚಕ್ರ.
ଅନ୍ୟ ଭାଷାରେ ଅନୁବାଦ :
A simple machine consisting of a circular frame with spokes (or a solid disc) that can rotate on a shaft or axle (as in vehicles or other machines).
wheelଅର୍ଥ : ಲೋಹದ ಒಂದು ವಿವೇಷವಾದ ತುಂಡು ಬಹುಶಃ ಸೈನಿಕರು ಒಳ್ಳೆಯ ಅಥವಾ ಶೌರ್ಯ ಕೆಲಸವನ್ನು ಮಾಡಿದಾಗ ಪದಕ ಅಥವಾ ಪಾರಿತೋಷಕ ರೂಪದಲ್ಲಿ ನೀಡಲಾಗುವುದು
ଉଦାହରଣ :
ಮೇಜರ್ ಸತ್ ಪಾಲ ಸಿಂಗ್ ಅವರಿಗೆ ಮಹಾವೀರ ಚಕ್ರವನ್ನು ನೀಡಿ ಪುರಸ್ಕರಿಸಿದರು.
ଅନ୍ୟ ଭାଷାରେ ଅନୁବାଦ :
धातु का एक विशेष आकार का टुकड़ा जो प्रायः सैनिकों को अच्छा या वीरतापूर्ण काम करने पर पदक या तमगे के रूप में दिया जाता है।
मेजर सतपाल सिंह को महावीर चक्र प्रदान किया गया।An award for winning a championship or commemorating some other event.
decoration, laurel wreath, medal, medallion, palm, ribbonଅର୍ଥ : ಒಂದು ಪದಾರ್ಥ ಒಂದಾದ ಮೇಲೊಂದರಂತೆ ಅನೇಕ ಪರಿಕರ್ಮಗಳ ಅಥವಾ ಅವಸ್ಥೆಗಳ ಬಳಿಕ ಮೊದಲಿನ ಸ್ಥಿತಿಗೆ ಬರುವುದುಅನೇಕ ಘಟನೆಗಳ ಒಂದು ಶ್ರೇಣಿ ಪುನಃ ಪುನಃ ಅದೇ ಅನುಕ್ರಮದಲ್ಲಿ ನಡೆಯುವುದು
ଉଦାହରଣ :
ಈ ಚಿತ್ರಣ ಚಿಟ್ಟೆಯ ಜೀವನ ಚಕ್ರವನ್ನು ತೋರಿಸುತ್ತಿರುವುದು.
ସମକକ୍ଷ : ಆವರ್ತಿ, ಆವೃತ್ತಿ, ವೃತ್ತ, ಸುತ್ತು
ଅନ୍ୟ ଭାଷାରେ ଅନୁବାଦ :
एक अपने आप में पूर्ण कार्यान्वयन जिसमें कुछ विशिष्ट घटनाएँ किसी क्रम से होती हैं और फिर उतने ही समय में जिसकी पुनरावृत्ति होती है।
यह चित्र तितली का जीवन चक्र दर्शा रहा है।A single complete execution of a periodically repeated phenomenon.
A year constitutes a cycle of the seasons.ଅର୍ଥ : ಗಾಲಿಯಂತಹ ಗೋಲಾಕಾರದ ವಸ್ತು
ଉଦାହରଣ :
ಈ ಯಂತ್ರದಲ್ಲಿ ಚಕ್ರ ತಿರುಗುತ್ತಿದೆ.
ଅନ୍ୟ ଭାଷାରେ ଅନୁବାଦ :
A simple machine consisting of a circular frame with spokes (or a solid disc) that can rotate on a shaft or axle (as in vehicles or other machines).
wheelଅର୍ଥ : ಪೌರಾಣಿಕ ಯುಗದಲ್ಲಿ ಒಂದು ಅಸ್ತ್ರವು ಚಿಕ್ಕ ಚಕ್ಕದ ಅಕಾರ ಹೊಂದಿತ್ತು
ଉଦାହରଣ :
ಭಗವಂತ ವಿಷ್ಣುವಿನ ಕೈಯಲ್ಲಿ ಇರುವ ಚಕ್ರದ ಹೆಸರು ಸುದರ್ಶನ.
ଅନ୍ୟ ଭାଷାରେ ଅନୁବାଦ :
पौराणिक काल का एक अस्त्र जो छोटे पहिए के आकार का होता था।
भगवान विष्णु के चक्र का नाम सुदर्शन है।A weapon that is forcibly thrown or projected at a targets but is not self-propelled.
missile, projectileଅର୍ଥ : ಗೂಟದಲ್ಲಿ ತಿರುಗುವಂತಹ ಆ ಚಕ್ರದಲ್ಲಿ ಕಮ್ಮಾರನು ಮಡಕೆಯನ್ನು ಮಾಡುತ್ತಾನೆ
ଉଦାହରଣ :
ಕಮ್ಮಾರನು ಮಡಕೆಯನ್ನು ಮಾಡಲು ಚಕ್ರವನ್ನು ತಿರುಗಿಸುತ್ತಿದ್ದ.
ସମକକ୍ଷ : ಕುಂಬಾರನ ಚಕ್ರ, ಗಾಲಿ
ଅନ୍ୟ ଭାଷାରେ ଅନୁବାଦ :
कील पर घूमने वाला वह चक्र जिस पर कुम्हार बर्तन बनाते हैं।
कुम्हार ने बर्तन बनाने के लिए चाक को घुमाया।A horizontal rotating wheel holding the clay being shaped by a potter.
The potter's wheel was invented in Asia Minor around 6500 BC.ଅର୍ଥ : ಒಂದು ತರಹದ ಪಟಾಕಿ ಭೂಮಿಯ ಮೇಲೆ ಗೋಲಾಕಾರವಾಗಿ ಸುತ್ತುತ್ತ ಕಿಡಿಗಳನ್ನು ಹೊರ ಹಾಕುತ್ತದೆ
ଉଦାହରଣ :
ಅವನು ಭೂ ಚಕ್ರವನ್ನು ಹೊತ್ತಿಸುತ್ತಿದ್ದಾನೆ.
ଅନ୍ୟ ଭାଷାରେ ଅନୁବାଦ :
एक तरह का पटाखा जो किसी सतह पर गोल-गोल घूमता है।
वह चकरी चला रहा है।