ଅର୍ଥ : ಹನ್ನೆರಡು ಚಂದ್ರಮಾಸದ ಸಮಯ
ଉଦାହରଣ :
ಚಂದ್ರವರ್ಷ ಸೌರವರ್ಷಕ್ಕಿಂತ ಸರಿಯಾಗಿ ಹತ್ತು ದಿನ ಕಡಿಮೆ ಇರುತ್ತದೆ.
ସମକକ୍ଷ : ಚಂದ್ರ ವರ್ಷ, ಚಂದ್ರ ಸಂವತ್ಸರ, ಚಂದ್ರ-ವರ್ಷ, ಚಂದ್ರ-ಸಂವತ್ಸರ, ಚಂದ್ರಸಂವತ್ಸರ, ಚಾಂದ್ರ ವರ್ಷ, ಚಾಂದ್ರ ಸಂವತ್ಸರ, ಚಾಂದ್ರ-ವರ್ಷ, ಚಾಂದ್ರ-ಸಂವತ್ಸರ, ಚಾಂದ್ರವರ್ಷ, ಚಾಂದ್ರಸಂವತ್ಸರ
ଅନ୍ୟ ଭାଷାରେ ଅନୁବାଦ :
बारह चांद्रमासों का समय।
चांद्रवर्ष सौरवर्ष से लगभग दस दिन कम होता है।