ଅର୍ଥ : ಸೌರಮಂಡಲದಲ್ಲಿ ಎಲ್ಲದಕ್ಕಿಂತ ಚಿಕ್ಕದಾದ ಗ್ರಹ ಮತ್ತು ಬೇರೆ ಗ್ರಹಗಳಿಗಿಂತ (ಅಪೇಕ್ಷೆಯಂತೆ) ಸೂರ್ಯನ ಸಮೀಪವಿರುವ ಗ್ರಹ
ଉଦାହରଣ :
ವಿಜ್ಞಾನಿಗಳ ಪ್ರಕಾರ ಬುಧ ಗ್ರಹದಲ್ಲಿ ಜೀವಿಸುವುದು ಅಸಂಭವ
ସମକକ୍ଷ : ಚಂದ್ರ ಕುಮಾರ, ಚಂದ್ರ-ಕುಮಾರ, ಚಂದ್ರಕುಮಾರ, ಬುಧ, ಬುಧ ಗ್ರಹ, ಶಶಾಂಕಜ, ಶಶಾಂಕಸುತ, ಶಶಿಜ, ಶಶಿತನೆಯ, ಶಶಿಪುತ್ರ
ଅନ୍ୟ ଭାଷାରେ ଅନୁବାଦ :
The smallest planet and the nearest to the sun.
mercuryଅର୍ଥ : ಒಂದು ಪ್ರಕಾರದ ಜಾಲಿಮರ
ଉଦାହରଣ :
ಕಾಚುವಿನ ಮರದಿಂದ ಸಾರ ಹೊರಬರುತ್ತದೆ.
ଅନ୍ୟ ଭାଷାରେ ଅନୁବାଦ :
East Indian spiny tree having twice-pinnate leaves and yellow flowers followed by flat pods. Source of black catechu.
acacia catechu, catechu, jerusalem thornଅର୍ଥ : ಚಂದ್ರನಂತೆ ಅಥವಾ ಚಂದ್ರನ ಆಕಾರದಲ್ಲಿರುವ ವಸ್ತು
ଉଦାହରଣ :
ಶಿಲ್ಪಿ ಕಲ್ಲಿನಿಂದ ಚಂದ್ರನನ್ನು ಕಡೆದು ಅದನ್ನು ಶಿವನ ಮೂರ್ತಿಯ ತಲೆಯ ಮೇಲೆ ಜೋಡಿಸಿದನು.
ସମକକ୍ଷ : ಚಂದ್ರಮ
ଅନ୍ୟ ଭାଷାରେ ଅନୁବାଦ :
Any object resembling a moon.
He made a moon lamp that he used as a night light.