ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ಚಂಡಮಾರುತ ଶବ୍ଦର ଅର୍ଥ ଏବଂ ଉଦାହରଣ ।

ಚಂಡಮಾರುತ   ನಾಮಪದ

ଅର୍ଥ : ಜೋರಾಗಿ ಬೀಸುವ ಬಿರುಗಾಳಿಯಿಂದಾಗಿ ಧೂಳೆಬಿಸುವ ಮತ್ತು ನೀರಿನಲ್ಲಿ ಅಲೆಗಳ ಹೊಡೆದ ಹೆಚ್ಚಿಸುವ ಸ್ಥಿತಿ

ଉଦାହରଣ : ರಾತ್ರಿಯ ವೇಳೆಯಲ್ಲಿ ಬಂದ ಬಿರುಗಾಳಿಯಿಂದ ಸಾಕಷ್ಟು ಧನ ಮತ್ತು ಜನರ ನಷ್ಟ ಉಂಟಾಯಿತು.

ସମକକ୍ଷ : ಝಂಝಾವಾತ, ಬಿರುಗಾಳಿ, ಬಿರುಸಾಗಿ ಬೀಸುವ ಗಾಳಿ, ಸುಂಡರಗಾಳಿ


ଅନ୍ୟ ଭାଷାରେ ଅନୁବାଦ :

वह तेज़ आँधी जिसमें खूब धूल उड़े और पानी बरसे।

रात को आए तूफ़ान से धन और जन की काफ़ी क्षति हुई।
तूफ़ान, तूफान

A violent weather condition with winds 64-72 knots (11 on the Beaufort scale) and precipitation and thunder and lightning.

storm, violent storm

ଅର୍ଥ : ಚಕ್ರದಂಥೆ ಸುತ್ತುವ ಜೋರಾದ ಗಾಳಿ

ଉଦାହରଣ : ಚಕ್ರವಾತದಿಂದ ಕೆಲವು ಬಾರಿ ಬಹಳ ಹಾನಿಯುಂಟಾಗುತ್ತದೆ

ସମକକ୍ଷ : ಚಕ್ರವಾತ, ಸುಂಟರಗಾಳಿ, ಸುಳಿಗಾಳಿ


ଅନ୍ୟ ଭାଷାରେ ଅନୁବାଦ :

चक्कर की तरह घूमती हुई हवा।

चक्रवात से कभी-कभी बहुत हानि हो जाती है।
घूर्णवायु, चक्रवात, बवंडर, बवण्डर, साइक्लोन, सिक्लोन

A violent rotating windstorm.

cyclone

ଅର୍ଥ : ತುಂಬಾ ವೇಗವಾಗಿ ಬೀಸುವ ಗಾಳಿಯಿಂದ ಎಷ್ಟು ಧೂಳು ಎಬ್ಬಿಸಿತು ಎಂದರೆ ನಾಲ್ಕು ದಿಕ್ಕುಗಳಲ್ಲಿಯೂ ಕತ್ತಲು ಆವರಿಸಿದಂತಾಯಿತು

ଉଦାହରଣ : ಬಿರುಗಾಳಿಯಿಂದ ನಮ್ಮ ಮನೆಯ ಚಪ್ಪರವು ಹಾರಿಹೋಯಿತು.

ସମକକ୍ଷ : ಬಿರುಗಾಳಿ, ಬಿರುಸಾಗಿ ಬೀಸುವ ಗಾಳಿ


ଅନ୍ୟ ଭାଷାରେ ଅନୁବାଦ :

बहुत वेग की हवा जिससे इतनी धूल उठे कि चारों ओर अँधेरा छा जाए।

आँधी में मेरा छप्पर उड़ गया।
अँधियारी, अँधियाव, अंधड़, अंधबाई, अंधवायु, अंधारी, अन्धड़, अन्धबाई, अन्धवायु, अन्धारी, आँधी, आंधी, महावात, महावायु, हरकेन, हरकैन, हरिकेन

A miniature whirlwind strong enough to whip dust and leaves and litter into the air.

dust devil

ಚಂಡಮಾರುತ   ಗುಣವಾಚಕ

ଅର୍ଥ : ತುಂಬಾ ತ್ರೀವ ಅಥವಾ ತೀಕ್ಷವಾದ

ଉଦାହରଣ : ನೆನ್ನೆ ಬೀಸಿದ ಚಂಡಮಾರುತದಿಂದ ಅನೇಕ ಕುಟುಂಬ ನಿರಾಶ್ರಿತರಾದರು

ସମକକ୍ଷ : ಚಂಡಮಾರುತದಂತ, ಚಂಡಮಾರುತದಂತಹ


ଅନ୍ୟ ଭାଷାରେ ଅନୁବାଦ :

बहुत तीव्र या तेज़।

वायु के प्रचंड वेग से हृदय काँप उठा।
ज़ोर का, ज़ोरदार, जोर का, जोरदार, झंझा, प्रचंड, प्रचण्ड, भीषण

Intensely or extremely bad or unpleasant in degree or quality.

Severe pain.
A severe case of flu.
A terrible cough.
Under wicked fire from the enemy's guns.
A wicked cough.
severe, terrible, wicked