ଅର୍ଥ : ಸರಿಯಾದ ಅಥವಾ ಒಂದು ಸ್ಥಿತಿಯಲ್ಲಿ ಇಲ್ಲದಂತಹ ಅಥವಾ ಆಕಡೆ-ಈಕಡೆ ಆಗುವಂತಹ
ଉଦାହରଣ :
ಯಾವುದೋ ಕೆಲಸವಾದ ಕಾರಣದಿಂದಾಗಿ ರಮೇಶನ ಸ್ಥಿತಿ ಅಸ್ಥಿರವಾಗಿದೆ.
ସମକକ୍ଷ : ಅಸ್ಥಿರವಾದ, ಅಸ್ಥಿರವಾದಂತ, ಅಸ್ಥಿರವಾದಂತಹ, ಚಂಚಲ, ಚಂಚಲವಾದಂತ, ಚಂಚಲವಾದಂತಹ
ଅନ୍ୟ ଭାଷାରେ ଅନୁବାଦ :
ଅର୍ଥ : ತನ್ನ ಸ್ಥಾನ, ನಿರ್ಧಾರ, ತತ್ವ ಸಿದ್ದಾಂತ ಮುಂತಾದವುಗಳಲ್ಲಿ ಸಡಿಲವಾಗುವುದು
ଉଦାହରଣ :
ಅವನು ತನ್ನ ಸ್ವಂತದ ನಿರ್ಧಾರದಲ್ಲಿ ವಿಚಲಿತವಾಗಿದ್ದಾನೆ.
ସମକକ୍ଷ : ಅಭದ್ರವಾದ, ಅಭದ್ರವಾದಂತ, ಅಭದ್ರವಾದಂತಹ, ಅಸ್ಥಿರವಾದ, ಅಸ್ಥಿರವಾದಂತ, ಅಸ್ಥಿರವಾದಂತಹ, ಚಂಚಲವಾದಂತ, ಚಂಚಲವಾದಂತಹ, ವಿಚಲಿತವಾದ, ವಿಚಲಿತವಾದಂತ, ವಿಚಲಿತವಾದಂತಹ, ಸಡಿಲವಾದ, ಸಡಿಲವಾದಂತ, ಸಡಿಲವಾದಂತಹ
ଅନ୍ୟ ଭାଷାରେ ଅନୁବାଦ :
ଅର୍ଥ : ಯಾವುದಾದರು ಜಾಗದಲ್ಲಿ ಅದರ ಕೆಲವನ್ನು ಮಾಡಿಸುವಂತಹ ಉದ್ದೇಶದಿಂದ ಸ್ಪಲ್ಪ ಸಮಯದವರೆವಿಗೂ ಇಟ್ಟುಕೊಂಡಿರುವಂತಹ
ଉଦାହରଣ :
ಈ ಕಾರ್ಯಾಲಯದಲ್ಲಿ ಮಹೇಶನನ್ನು ಬಿಟ್ಟರೆ ಉಳಿದವರೆಲ್ಲಾ ಅಸ್ಥಿರವಾದಂತವರು.
ସମକକ୍ଷ : ಅಸ್ಥಿರವಾದ, ಅಸ್ಥಿರವಾದಂತ, ಅಸ್ಥಿರವಾದಂತಹ, ಚಂಚಲವಾದಂತ, ಚಂಚಲವಾದಂತಹ, ಸ್ಥಿರವಲ್ಲದ, ಸ್ಥಿರವಲ್ಲದಂತ, ಸ್ಥಿರವಲ್ಲದಂತಹ
ଅନ୍ୟ ଭାଷାରେ ଅନୁବାଦ :