ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ಚಂಚಲ ଶବ୍ଦର ଅର୍ଥ ଏବଂ ଉଦାହରଣ ।

ಚಂಚಲ   ನಾಮಪದ

ଅର୍ଥ : ತುಂಟತನ ಅಥವಾ ಚೇಷ್ಟೆಯಿಂದ ತುಂಬಿದ ಕೆಲಸ

ଉଦାହରଣ : ನೀನು ಇತ್ತೀಚೆಗೆ ತುಂಬಾ ತುಂಟತನ ಮಾಡುತ್ತಿದ್ದೀಯ.

ସମକକ୍ଷ : ಉಪದ್ರವ, ಕಟುವ್ಯಂಗ್ಯ, ಕಷ್ಟ, ಕಿರುಕುಳ, ಕೀಟಲೆ, ಕುಚೇಷ್ಟೆ, ಕುಚೋದ್ಯ, ಕುಹಕ, ಕೆಡುಕು, ಚೇಷ್ಟೆ, ತಂಟೆ, ತಪ<ದರೆ, ತುಂಟತನ, ತುಂಟಾಟ, ತೊಂದರೆ, ಪರಿಹಾಸ, ಬಾಧೆ, ಹಾನಿ, ಹಾವಳಿ


ଅନ୍ୟ ଭାଷାରେ ଅନୁବାଦ :

शरारत या नटखट भरा काम।

तुम आजकल बहुत शरारत करते हो।
तुम्हारी शरारत से मैं परेशान हूँ।
अस्थैर्य, चंचलता, चंचलत्व, चंचलपन, चंचलाहट, धींगाधींगी, नटखटपन, नटखटी, बदमाशी, मस्ती, मस्तीख़ोरी, मस्तीखोरी, शरारत, शैतानी

Reckless or malicious behavior that causes discomfort or annoyance in others.

devilment, devilry, deviltry, mischief, mischief-making, mischievousness, rascality, roguery, roguishness, shenanigan

ଅର୍ଥ : ಬಹಳ ಬೇಗನೆ ಕೆಲಸ ಮಾಡುವ ಕ್ರಿಯೆಯನ್ನು ಅನುಚಿತ ಅಥವಾ ಅಯೋಗ್ಯ ಎಂದು ತಿಳಿಯಲಾಗುತ್ತದೆ

ଉଦାହରଣ : ಆತುರ ಅಥವಾ ಅವಸರದಿಂದ ಮಾಡುವ ಕೆಲಸ ಕೆಟ್ಟು ಅಥವಾ ಹಾಳಾಗಿ ಹೋಗುತ್ತದೆ.

ସମକକ୍ଷ : ಅವಸರಪಡುವ, ಆತುರಪಡುವ, ಗಿಡಿಬಿಡಿ, ಗಿಡಿಬಿಡಿ ಮಾಡುವ, ತ್ವರೆ, ತ್ವರೆ ಮಾಡುವ, ದುಡುಕಿನ, ದುಡುಕುವ, ವೇಗ


ଅନ୍ୟ ଭାଷାରେ ଅନୁବାଦ :

बहुत जल्दी काम करने की क्रिया जो अनुचित समझी जाती है।

जल्दबाजी में काम खराब हो जाता है।
अफरा-तफरी, अफरातफरी, अफ़रा-तफ़री, अफ़रातफ़री, उजलत, उतावली, जल्दबाज़ी, जल्दबाजी, जल्दी, जल्दीबाज़ी, जल्दीबाजी, हड़बड़ी

The act of moving hurriedly and in a careless manner.

In his haste to leave he forgot his book.
haste, hurry, rush, rushing

ଅର୍ଥ : ಚಂಚಲತೆಯನ್ನು ಹೊಂದಿರುವ ವ್ಯಕ್ತಿ

ଉଦାହରଣ : ಮನಸ್ಸಿನ ಚಂಚಲತೆಯನ್ನು ದೂರವಾಗಿರಿಸಬೇಕು.

ସମକକ୍ଷ : ಚಪಲ, ತುಂಟ


ଅନ୍ୟ ଭାଷାରେ ଅନୁବାଦ :

The quality of being ceaselessly moving or active.

The restlessness of the wind.
restlessness

ಚಂಚಲ   ಗುಣವಾಚಕ

ଅର୍ଥ : ಸರಿಯಾದ ಅಥವಾ ಒಂದು ಸ್ಥಿತಿಯಲ್ಲಿ ಇಲ್ಲದಂತಹ ಅಥವಾ ಆಕಡೆ-ಈಕಡೆ ಆಗುವಂತಹ

ଉଦାହରଣ : ಯಾವುದೋ ಕೆಲಸವಾದ ಕಾರಣದಿಂದಾಗಿ ರಮೇಶನ ಸ್ಥಿತಿ ಅಸ್ಥಿರವಾಗಿದೆ.

ସମକକ୍ଷ : ಅಸ್ಥಿರವಾದ, ಅಸ್ಥಿರವಾದಂತ, ಅಸ್ಥಿರವಾದಂತಹ, ಚಂಚಲವಾದ, ಚಂಚಲವಾದಂತ, ಚಂಚಲವಾದಂತಹ


ଅନ୍ୟ ଭାଷାରେ ଅନୁବାଦ :

ठीक या एक स्थिति में न रहनेवाला अथवा जो कभी इधर होता हो और कभी उधर।

कोई काम-धंधा न होने के कारण रमेश की स्थिति डाँवाडोल हो गई है।
डाँवाँडोल, डाँवाडोल

Not settled or established.

An unsettled lifestyle.
unsettled

ଅର୍ଥ : ಯಾರೋ ಒಬ್ಬರು ಸ್ಥಿರವಾಗಿರದೇ ಚಂಚಲವಾಗಿ ಕೆಲಸ ಮಾಡುವರು ಅಥವಾ ಚಂಚಲ ಚಿತ್ತರಾಗಿ ಕೆಲಸ ಮಾಡುವರು

ଉଦାହରଣ : ಮೋಹನ ಒಬ್ಬ ಚಂಚಲ ಹುಡುಗ ಅವನು ಒಂದು ಕಡೆ ಸಮಾಧಾನದಿಂದ ಕುಳಿತುಕೊಳ್ಳುವುದಿಲ್ಲ.

ସମକକ୍ଷ : ಸ್ಥಿರವಲ್ಲದ


ଅନ୍ୟ ଭାଷାରେ ଅନୁବାଦ :

जो स्थिर न रहते हुए चंचलतापूर्ण काम करे या चंचल चित्त वाला।

मोहन एक चंचल लड़का है,वह शांतिपूर्वक एक जगह बैठ ही नहीं सकता।
अधीर, अधैर्यवान, अधैर्यवान्, अनवस्थ, अनवस्थित, अनियतात्मा, असंस्थित, चंचल, चटकारा, चटखारा, चपल, चिबिल्ला, चिलबिला, चुलबुला, नटखट, विलोल, शोख, शोख़