ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ಘೋಷಣೆ ಕೂಗು ଶବ୍ଦର ଅର୍ଥ ଏବଂ ଉଦାହରଣ ।

ಘೋಷಣೆ ಕೂಗು   ಕ್ರಿಯಾಪದ

ଅର୍ଥ : ಯಾರೋ ಒಬ್ಬರಿಗೆ ಸಂಬಂಧಿಸಿದ ವಿಷಯವನ್ನು ಜೋರಾಗಿ ಹೇಳುವ ಪ್ರಕ್ರಿಯೆ

ଉଦାହରଣ : ಅವನು ಎಲ್ಲರ ಮುಂದೆ ನನಗೆ ಲಾಟರಿ ಹೊಡೆದಿದೆ ಎಂದು ಘೋಷಿಸಿದ.

ସମକକ୍ଷ : ಕೂಗಿ ಹೇಳು, ಘೋಷಿಸು


ଅନ୍ୟ ଭାଷାରେ ଅନୁବାଦ :

किसी के बारे में ज़ोर देकर कहना।

उसने मुझे झूठा ठहराया।
करार देना, क़रार देना, घोषित करना, ठहराना

ଅର୍ଥ : ಜನರ ಧ್ಯಾನವನ್ನು ಆಕರ್ಷಿಸುವುದಕ್ಕಾಗಿ ಯಾವುದಾದರು ದಳ, ಸಮುದಾಯ ಮೊದಲಾದವುಗಳ ತೀವ್ರ ಅನುಭೂತಿ ಮತ್ತು ಇಚ್ಛೆಯ ಸೂಚಕವಾದ ಯಾವುದಾದರು ಪದವನ್ನು ಅಥವಾ ವಾಕ್ಯವನ್ನು ಎತ್ತರದ ಸ್ವರದಲ್ಲಿ ಎಲ್ಲರಿಗೂ ಕೇಳುವಂತೆ ಕೂಗುವುದು

ଉଦାହରଣ : ಜನರು ಭ್ರಷ್ಟಾಚಾರದ ವಿರುದ್ಧ ಘೋಷಣೆಯನ್ನು ಕೂಗುತ್ತಿದ್ದಾರೆ.


ଅନ୍ୟ ଭାଷାରେ ଅନୁବାଦ :

लोगों का ध्यान आकृष्ट करने के लिए किसी दल, समुदाय आदि की तीव्र अनुभूति और इच्छा का सूचक कोई पद या गठा हुआ वाक्य उच्च स्वर से बोलना या सबको सुनाना।

लोग भष्ट्राचार के विरुद्ध नारे लगा रहे हैं।
नारे लगाना, नारेबाज़ी करना, नारेबाजी करना