ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ಘನವಾದ ଶବ୍ଦର ଅର୍ଥ ଏବଂ ଉଦାହରଣ ।

ಘನವಾದ   ನಾಮಪದ

ଅର୍ଥ : ನಿಶ್ಚಿತವಾದ ಆಕಾರದಲ್ಲಿ ಗಟ್ಟಿಯಾಗಿರುವಂತಹ ಪದಾರ್ಥ

ଉଦାହରଣ : ಗಟ್ಟಿಯಾದ ಅಥವಾ ಘನವಾದ, ದ್ರವವಾದ, ಅನಿಲವಾದ ಈ ಮೂರು ರೂಪದಲ್ಲಿಯೂ ಪದಾರ್ಥಗಳು ದೊರೆಯುತ್ತವೆ.

ସମକକ୍ଷ : ಗಟ್ಟಿಯಾದ, ಗಟ್ಟಿಯಾದ ಪದಾರ್ಥ, ಗಟ್ಟಿಯಾದ-ಪದಾರ್ಥ, ಘನವಾದ ಪದಾರ್ಥ, ಘನವಾದ-ಪದಾರ್ಥ


ଅନ୍ୟ ଭାଷାରେ ଅନୁବାଦ :

वह जो निश्चित आयतन एवं आकार का हो या ना तरल हो ना गैस।

पदार्थ ठोस, द्रव और गैस इन तीन अवस्थाओं में पाया जाता है।
ठोस, ठोस पदार्थ

ಘನವಾದ   ಗುಣವಾಚಕ

ଅର୍ଥ : ನಿಶ್ಚಿಂತ ಆಯತದ ಅಥವಾ ಆಕಾರವಿರುವ ಅಥವಾ ದ್ರವೀಕರಣವಲ್ಲದ

ଉଦାହରଣ : ಕಲ್ಲು ಒಂದು ಘನ ಪದಾರ್ಥ.

ସମକକ୍ଷ : ಗಟ್ಟಿಯಾದ, ಗಟ್ಟಿಯಾದಂತ, ಗಟ್ಟಿಯಾದಂತಹ, ಘನವಾದಂತ, ಘನವಾದಂತಹ, ದೃಢವಾದ, ದೃಢವಾದಂತ, ದೃಢವಾದಂತಹ


ଅନ୍ୟ ଭାଷାରେ ଅନୁବାଦ :

निश्चित आयतन एवं आकार का या जो न तरल हो न गैस।

पत्थर एक ठोस पदार्थ है।
ठोस

ଅର୍ଥ : ಯಾವುದೋ ಒಂದನ್ನು ಗಟ್ಟಿಯಾಗುವ ಹಾಗೆ ಮಾಡಿರುವುದು

ଉଦାହରଣ : ಕುಲ್ಪಿ (ಐಸ್ ಕ್ರೀಮ್)ಗಟ್ಟಿಯಾಗಿ ಇರುವುದು

ସମକକ୍ଷ : ಗಟ್ಟಿಯಾದ


ଅନ୍ୟ ଭାଷାରେ ଅନୁବାଦ :

जमा कर बनाया हुआ।

कुल्फी जमौआ होती है।
जमौआ