ଅର୍ଥ : ಒಂದು ವಿಶೇಷವಾದ ಆಕೃತಿ ಅಥವಾ ವಸ್ತುವಿನ ಉದ್ದ ಅಗಲ ಮತ್ತು ಎತ್ತರ ಒಂದೇ ಆಗಿರುತ್ತದೆ
ଉଦାହରଣ :
ಆರು ಚದರಗಳಿಂದ ಅವೃತವಾದ ಘನಾಕೃತಿ.
ସମକକ୍ଷ : ಘನಾಕೃತಿ
ଅନ୍ୟ ଭାଷାରେ ଅନୁବାଦ :
ଅର୍ଥ : ಯಾವುದೇ ಸಂಖ್ಯೆಯ ಮೂರನೆ ಒಂದು ಭಾಗ
ଉଦାହରଣ :
ಐದು ಘನದಲ್ಲಿ ಮೂರು ಘನ ಕಳೆಯಿರಿ.
ଅନ୍ୟ ଭାଷାରେ ଅନୁବାଦ :
ଅର୍ଥ : ಯಾವುದೇ ಸಂಖ್ಯೆಯನ್ನು ಅದರಿಂದಲೇ ಎರಡು ಸಲ ಗುಣಿಸಿದರೆ ಬರುವ ಗುಣಲಬ್ಧ ದೊರೆಯುತ್ತದೆ
ଉଦାହରଣ :
2ರ ಘನ 8
ଅନ୍ୟ ଭାଷାରେ ଅନୁବାଦ :