ଅର୍ଥ : ನದಿ ಅಥವಾ ಜಲಾಶಯದ ದಡದಲ್ಲಿರುವ ಆ ಸ್ಥಾನದಲ್ಲಿ ಜನರು ನೀರನ್ನು ತುಂಬಿಸಿಕೊಳ್ಳುತ್ತಾರೆತೆಗೆದುಕೊಳ್ಳುತ್ತಾರೆ, ಸ್ನಾನ ಮಾಡುತ್ತಾರೆ ಅಥವಾ ದೋಣಿಯನ್ನು ನಡೆಸುತ್ತಾರೆ
ଉଦାହରଣ :
ಅವನು ನದಿಯ ಮೆಟ್ಟಲುಗಳಲ್ಲಿ ಕುಳಿತು ದೋಣಿಯ ಪ್ರತೀಕ್ಷೆಯನ್ನು ಮಾಡುತ್ತಿದ್ದ.
ସମକକ୍ଷ : ಗುಡ್ಡದ ಸಂಕೀರ್ಣದಾರಿ, ನದಿ ಅಥವಾ ಕೆರೆಯ ಮೆಟ್ಟಲುಗಳ ಸ್ಥಾನ, ನದಿಯ ದಂಡೆಯ ಪಾವಟಿಗೆ
ଅନ୍ୟ ଭାଷାରେ ଅନୁବାଦ :
Stairway in India leading down to a landing on the water.
ghatଅର୍ଥ : ಎರಡು ಪರ್ವತಗಳ ನಡುವಿನ ಭೂಮಿ
ଉଦାହରଣ :
ಕಣಿವೆಗಳಲ್ಲಿ ವಿವಿಧ ಬಗೆಯ ಗಿಡ-ಕಂಟಿಗಳು ಇರುತ್ತವೆ.
ସମକକ୍ଷ : ಕಣಿವೆ
ଅନ୍ୟ ଭାଷାରେ ଅନୁବାଦ :
The location in a range of mountains of a geological formation that is lower than the surrounding peaks.
We got through the pass before it started to snow.