ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ಗ್ರಂಥಿ ଶବ୍ଦର ଅର୍ଥ ଏବଂ ଉଦାହରଣ ।

ಗ್ರಂಥಿ   ನಾಮಪದ

ଅର୍ଥ : ರಕ್ತದಿಂದ ನಿರ್ದಿಷ್ಟ ಪದಾರ್ಥಗಳನ್ನು ಆಯ್ದು, ದೇಹದ ಉಪಯೋಗಕ್ಕಾಗಿ ಅಥವಾ ದೇಹದಿಂದ ಹೊರಹಾಕುವುದಕ್ಕಾಗಿ ಅದನ್ನು ಸೂಕ್ತ ರೀತಿ ಮಾರ್ಪಡಿಸುವ ವಿಶಿಷ್ಟ ಜೀವಕೋಶಗಳಿಂದಾದ ಅಂಗ

ଉଦାହରଣ : ಅವನ ತೊಡೆಯಲ್ಲಿನ ಗ್ರಂಥಿಗಳಲ್ಲಿ ನೋವಾಗುತ್ತಿದೆ.


ଅନ୍ୟ ଭାଷାରେ ଅନୁବାଦ :

गोल छोटी गाँठ जो शरीर के भीतर संधि-स्थान जैसे जाँघ, काँख आदि पर होती है।

उसकी जाँघ की गिलटी में दर्द हो रहा है।
कौड़ी, गिलटी, गिल्टी

Any of various organs that synthesize substances needed by the body and release it through ducts or directly into the bloodstream.

gland, secreter, secretor, secretory organ

ଅର୍ଥ : ಬಟ್ಟೆ, ದಾರ ಮುಂತಾದವುಗಳು ಒಂದರೊಳಗೊಂದು ಬೆರೆತು ಬಿಡಿಸಲು ಕಷ್ಟವಾಗುವಷ್ಟು ಗಟ್ಟಿಯಾಗುವ ಹೆಣಿಗೆ

ଉଦାହରଣ : ಗಾಳಿಪಟಕ್ಕೆ ಕಟ್ಟಿದ ದಾರ ಗಂಟು ಬಿದ್ದು ಬಿಡಿಸದ ಗುಂಡಾಗೊದೆ.

ସମକକ୍ଷ : ಕುಣಿಕೆ, ಗಂಟು, ಮಿನಿಗಂಟು, ಸರಗುಣಿಕೆ


ଅନ୍ୟ ଭାଷାରେ ଅନୁବାଦ :

रस्सी, कपड़े आदि में विशेष प्रकार से फेरा देकर बनाया हुआ बंधन।

वह कपड़े की गाँठ खोल न सका।
आबंध, आबंधन, आबन्ध, आबन्धन, आरसा, गंडा, गण्डा, गाँठ, गांठ, गिरह, गुढ़ी, ग्रंथि, ग्रन्थि

Any of various fastenings formed by looping and tying a rope (or cord) upon itself or to another rope or to another object.

knot

ଅର୍ଥ : ಯಾವುದಾದರು ಗಿಡದ ಕಾಂಡದ ಕೆಲವು ಭಾಗಗಳಲ್ಲಿ ಎಲೆಗಳು, ಟೊಂಗೆ ಅಥವಾ ಬೇರುಗಳಲ್ಲಿ ಇರುತ್ತವೆ

ଉଦାହରଣ : ಬೊಂಬು, ಕಬ್ಬು ಮೊದಲಾದವುಗಳಲ್ಲಿ ಗ್ರಂಥಿಗಳನ್ನು ನೋಡಬಹುದು.

ସମକକ୍ଷ : ಗಂಟು


ଅନ୍ୟ ଭାଷାରେ ଅନୁବାଦ :

किसी पौधे के तने का वह भाग जहाँ से पत्ती, शाखा या हवाई जड़ें निकलती हैं।

बाँस, गन्ने आदि में कई गाँठें होती हैं।
गाँठ, गांठ

Small rounded wartlike protuberance on a plant.

nodule, tubercle

ଅର୍ଥ : ಸಿಕ್ಕರ ಗುರುದ್ವಾರದಲ್ಲಿ ಸಂತರು ರಚಿಸಿರುವ ಗ್ರಂಥವನ್ನು ಜನರಿಗೊಸ್ಕರ ಪಠಣ ಮಾಡುವರು ಮತ್ತು ಪೌರೋಹಿತ್ಯ ಮಾಡುವರು

ଉଦାହରଣ : ದಯವಿಟ್ಟು ಶಾಂತಿಯಿಂದ ಇರಿ, ಗ್ರಂಥಿ ಅವರು ಈಗ ಪಾಠವನ್ನು ಪಠಣ ಮಾಡಲು ಪ್ರಾರಂಭಿಸುವರು.


ଅନ୍ୟ ଭାଷାରେ ଅନୁବାଦ :

सिक्ख गुरुद्वारों में वह संत, जो ग्रंथ साहब का पाठ लोगों को सुनाता है और पौरोहित्य करता है।

कृपया शांत रहे, ग्रंथी जी अब पाठ शुरू करने जा रहे हैं।
ग्रंथी, ग्रन्थी

ଅର୍ଥ : ಶರೀರದಲ್ಲಿ ರಸವನ್ನು ಸ್ರವಿಸುವ ಗಡ್ಡೆಯಂತಿರುವ ಕೆಲವು ಅಂಗಗಳು

ଉଦାହରଣ : ಅವನ ಕೈಯಲ್ಲಿ ಹಲವಾರು ಕಡೆ ಗ್ರಂಥಿ ಎದ್ದಿದೆ.

ସମକକ୍ଷ : ಗಂಟು, ಗಡ್ಡೆ


ଅନ୍ୟ ଭାଷାରେ ଅନୁବାଦ :

शरीर में शरीरद्रव्यों का एक जगह एकत्र होकर कड़ा हो जाने से होने वाली सूजन।

उसके हाथ में जगह-जगह पर गाँठें हैं।
गाँठ, गांठ, गिलटी, गिल्टी, गुलथी

Any bulge or swelling of an anatomical structure or part.

node

ଅର୍ଥ : ಶರೀರಕ್ಕೆ ಉಪಯೊಗವಾಗುವಂಥಹ ರಸವನ್ನು ಉತ್ಪನ್ನ ಮಾಡುವ ಗಂಟಿನಂಥಹ ಒಂದು ಭಾಗ

ଉଦାହରଣ : ಶರೀರದಲ್ಲಿ ಅನೇಕ ವಿಧವಾದ ಗ್ರಂಥಿಗಳು ಇರುತ್ತವೆ.


ଅନ୍ୟ ଭାଷାରେ ଅନୁବାଦ :

शरीर में गाँठ के रूप में होनेवाला वह अवयव जो शरीर के लिए उपयोगी रस उत्पन्न करता है।

शरीर में कई तरह की ग्रंथियाँ पायी जाती हैं।
ग्रंथि, ग्रन्थि

Any of various organs that synthesize substances needed by the body and release it through ducts or directly into the bloodstream.

gland, secreter, secretor, secretory organ