ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ಗೌರವಿಸು ଶବ୍ଦର ଅର୍ଥ ଏବଂ ଉଦାହରଣ ।

ಗೌರವಿಸು   ಕ್ರಿಯಾಪದ

ଅର୍ଥ : ಅರ್ಹವ್ಯಕ್ತಿಗಳಿಗೆ ಆದರ-ಸನ್ಮಾನ ಮಾಡುವುದು

ଉଦାହରଣ : ನಾವು ದೊಡ್ಡವರನ್ನು ಗೌರವಿಸಬೇಕು.

ସମକକ୍ଷ : ಆದರಿಸು


ଅନ୍ୟ ଭାଷାରେ ଅନୁବାଦ :

किसी का आदर-सत्कार करना।

हमें अपने बड़ों का सम्मान करना चाहिए।
आदर करना, आदरना, कदर करना, कद्र करना, सम्मान करना

ଅର୍ଥ : ಸಸ್ಮಾನ ಅಥವಾ ಪುರಸ್ಕರ ಮುಂತಾದವುಗಳನ್ನು ನೀಡುವ ಪ್ರಕ್ರಿಯೆ

ଉଦାହରଣ : ಗೌರವಾನ್ವಿತ ವ್ಯಕ್ತಿಗಳಿಗೆ ಗೌರವ ನೀಡು.

ସମକକ୍ଷ : ಗೌರವ ನೀಡು, ಸನ್ಮಾನ ಮಾಡು


ଅନ୍ୟ ଭାଷାରେ ଅନୁବାଦ :

* सम्मान या पुरस्कार आदि देना।

सम्माननीय लोगों को सम्मान दें।
सम्मान देना, सम्मानित करना

Give, especially as an honor or reward.

Bestow honors and prizes at graduation.
award, present

ଅର୍ଥ : ಯಾರ ಜೊತೆ ಪ್ರೇಮ ಅಥವಾ ಸ್ನೇಹವನ್ನು ಇಟ್ಟುಕೊಳ್ಳುವ ಪ್ರಕ್ರಿಯೆ

ଉଦାହରଣ : ಅಮ್ಮ ದೊಡ್ಡ ಅಣ್ಣನನ್ನು ತುಂಬಾ ನಂಬುತ್ತಾರೆ.

ସମକକ୍ଷ : ಆದರಿಸು, ಒಪ್ಪು, ನಂಬು, ಮರ್ಯಾದಿಸು


ଅନ୍ୟ ଭାଷାରେ ଅନୁବାଦ :

किसी के साथ प्रेम या स्नेह करना या लगाव रखना।

माँ बड़े भैया को सबसे ज्यादा मानती हैं।
मानना

Look at attentively.

consider, regard

ଅର୍ଥ : ಧಾರ್ಮಿಕ ದೃಷ್ಟಿಯಿಂದ ಯಾವುದಾದರು ಮಾತಿನ ಮೇಲೆ ಶ್ರದ್ಧೆ ಅಥವಾ ವಿಶ್ವಾಸವನ್ನು ಇಡುವ ಪ್ರಕ್ರಿಯೆ

ଉଦାହରଣ : ನಾನು ನಿರಾಕಾರನಾದ ಈಶ್ವರನನ್ನು ನಂಬುತ್ತೇನೆ.

ସମକକ୍ଷ : ಆದರಿಸು, ನಂಬು, ಮರ್ಯಾದಿಸು, ಮರ್ಯಾದೆ ಕೊಡು, ಮರ್ಯಾದೆ-ಕೊಡು


ଅନ୍ୟ ଭାଷାରେ ଅନୁବାଦ :

धार्मिक दृष्टि से किसी बात पर श्रद्धा या विश्वास करना।

मैं निराकार ईश्वर को मानता हूँ।
मानना