ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ಗೌರವಾರ್ಹ ଶବ୍ଦର ଅର୍ଥ ଏବଂ ଉଦାହରଣ ।

ಗೌರವಾರ್ಹ   ಗುಣವಾಚಕ

ଅର୍ଥ : ಯಾರ ಮುಂದೆ ತಲೆಬಾಗಿಸಿ ನಮಿಸುತ್ತೇವೆಯೋ ಅಂತಹವರು

ଉଦାହରଣ : ಗೌರವಾರ್ಹ ವ್ಯಕ್ತಿಗಳನ್ನು ಎಂದಿಗೂ ಅನಾದಾರದಿಂದ ಕಾಣಬಾರದು

ସମକକ୍ଷ : ಅಭಿವಂದನೀಯ, ಯೋಗ್ಯ, ವಂದನೀಯ


ଅନ୍ୟ ଭାଷାରେ ଅନୁବାଦ :

जिसके आगे झुककर नमस्कार किया जाय।

माता,पिता एवं गुरु वंदनीय होते हैं।
अभिवंदनीय, अभिवंद्य, अभिवन्दनीय, अभिवन्द्य, नमनीय, नम्य, प्रणम्य, वंदनीय, वंद्य, वन्दनीय, वन्द्य

Deserving of esteem and respect.

All respectable companies give guarantees.
Ruined the family's good name.
estimable, good, honorable, respectable

ଅର୍ଥ : ಯಾರೋ ಒಬ್ಬರ ಮುಂದೆ ಬಗ್ಗಿ ನಮಸ್ಕಾರ ಮಾಡುವುದು ಸರಿ ಅಥವಾ ಕರ್ತವ್ಯವಾಗಿರುವುದು

ଉଦାହରଣ : ಭಾರತೀಯ ಸಂಸ್ಕೃತಿ ಧನ್ಯ ಏಕೆಂದರೆ ದೇವಲಯವನ್ನು ಸ್ಥಾಪಿಸಿದ ನಂತರ ಪ್ರತಿಯೊಂದು ಕಲ್ಲು ಸಹ ಗೌರವಾರ್ಹವಾಗುತ್ತದೆ.

ସମକକ୍ଷ : ಗೌರವಾರ್ಹವಾದ, ಗೌರವಾರ್ಹವಾದಂತ, ಗೌರವಾರ್ಹವಾದಂತಹ


ଅନ୍ୟ ଭାଷାରେ ଅନୁବାଦ :

जिसके आगे झुककर प्रणाम करना उचित हो।

धन्य है भारतीय संस्कृति जहाँ मंदिर में स्थापना के बाद एक पत्थर भी प्रणम्य हो जाता है।
प्रणम्य

ଅର୍ଥ : ಆದರಿಸಬಹುದಾದ ಗೌರವಿಸಬಹುದಾದ ವ್ಯಕ್ತಿ ಅಥವಾ ಸಂಗತಿ

ଉଦାହରଣ : ಮಹಾತ್ಮಗಾಂಧಿಯು ಒಬ್ಬ ಆದರಣೀಯ ವ್ಯಕ್ತಿ.

ସମକକ୍ଷ : ಆದರಣೀಯ, ಆದರಣೀಯವಾದ, ಆದರಣೀಯವಾದಂತ, ಆದರಣೀಯವಾದಂತಹ, ಗೌರವಾರ್ಹವಾದ, ಗೌರವಾರ್ಹವಾದಂತ, ಗೌರವಾರ್ಹವಾದಂತಹ


ଅନ୍ୟ ଭାଷାରେ ଅନୁବାଦ :

जो आदर करने के योग्य हो।

महात्मा गाँधी एक आदरणीय व्यक्ति थे।
माता-पिता ,गुरु और अतिथि हर हालत में आदरणीय होते हैं।
अभिजात, अर्य, अर्य्य, अर्ह्य, आदरणीय, आदर्य, माननीय, मान्य, समादरणीय, सम्माननीय, सम्मान्य