ସଦସ୍ୟତା ନିଅନ୍ତୁ
ପୃଷ୍ଠା ଠିକଣା କ୍ଲିପବୋର୍ଡରେ କପି ହୋଇଛି ।
ଅର୍ଥ : ಹಸುಗಳು ಇರುವಂತಹ ಸ್ಥಳ
ଉଦାହରଣ : ಈ ಗೋಶಾಲೆಯಲ್ಲಿ ಸರಾಸರಿ ನೂರು ಗೋವುಹಸುಗಳಿವೆ.
ସମକକ୍ଷ : ಆಕಳ ಕೊಟ್ಟಿಗೆ, ಧನದದ ಹಟ್ಟಿ
ଅନ୍ୟ ଭାଷାରେ ଅନୁବାଦ :हिन्दी English
गायों के रहने का स्थान।
A barn for cows.
ଅର୍ଥ : ಸಾಕುವ ಪ್ರಾಣಿಗಳು ಇರುವಂತಹ ಸ್ಥಳ
ଉଦାହରଣ : ಕೊಟ್ಟಿಗೆಯನ್ನು ಪ್ರತಿದಿನ ಸ್ವಚ್ಛಮಾಡಬೇಕು.
ସମକକ୍ଷ : ಕೊಟ್ಟಿಗೆ, ದನದಹಟ್ಟಿ, ಪಶುಶಾಲೆ, ಹಟ್ಟಿ
पालतू पशुओं के रहने का स्थान।
An outlying farm building for storing grain or animal feed and housing farm animals.
ସଂସ୍ଥାପନ କରନ୍ତୁ