ଅର୍ଥ : ಮನಸ್ಸು ಶಾಂತ ಸ್ಥಿತಿಯಲ್ಲಿ ಇಲ್ಲದಿರುವ ಸ್ಥಿತಿ
ଉଦାହରଣ :
ಮನಸ್ಸು ಅಶಾಂತ ಸ್ಥಿತಿಯಲ್ಲಿದ್ದರೆ ಯಾವುದೇ ಕೆಲಸವನ್ನು ಮಾಡಲು ಸಾಧ್ಯವಾಗುವುದಿಲ್ಲ.
ସମକକ୍ଷ : ಅವ್ಯವಸ್ಥಿತ, ಅಶಾಂತ, ಅಸ್ಥಿರ, ದುಃಖದ, ವಿಚಲಿತ, ಸಂಕಟದ
ଅନ୍ୟ ଭାଷାରେ ଅନୁବାଦ :
Afflicted with or marked by anxious uneasiness or trouble or grief.
Too upset to say anything.