ଅର୍ଥ : ಮಾನಸಿಕವಾಗಿ ಶಾರೀರಿಕವಾಗಿ ಯಾರನ್ನಾದರೂ ನಿರಂತರವಾಗಿ ತೊಂದರೆಗೆ ಗುರಿಮಾಡುವುದು
ଉଦାହରଣ :
ಮದುವೆಯ ನಂತರ ಗೀತಾಳನ್ನು ಅವಳ ಗಂಡ ವರದಕ್ಷಣೆಗಾಗಿ ಪೀಡಿಸತೊಡಗಿದ್ದ.
ସମକକ୍ଷ : ತೊಂದರೆಕೊಡುವುದು, ತ್ರಾಸಮಾಡುವುದು, ಪೀಡಿಸುವುದು
ଅନ୍ୟ ଭାଷାରେ ଅନୁବାଦ :
किसी को मानसिक या शारीरिक तौर पर पीड़ित करना।
शादी के बाद गीता के ससुरालवालों ने उसे बहुत सताया।