ଅର୍ଥ : ಗೋರಖನಾಥ ಸಂಪ್ರದಾಯವನ್ನು ಆಚರಿಸುವ ಸಾಧು
ଉଦାହରଣ :
ಗೋರಖನಾಥ ಸಂಪ್ರದಾಯದವರು ದೋರಕನಾಥರನ್ನು ತಮ್ಮ ಗುರುವೆಂದು ನಂಬುವರು.
ସମକକ୍ଷ : ಗೋರಖನಾಥ-ಸಂಪ್ರದಾಯದವರು, ಗೋರಖನಾಥಸಂಪ್ರದಾಯದವರು
ଅନ୍ୟ ଭାଷାରେ ଅନୁବାଦ :
ଅର୍ଥ : ಒಬ್ಬ ಶೈವ ಮತಾನುಯಾಯಿ ಸಾಧು ಸಂಪ್ರದಾಯದ ಪ್ರಸಾರವನ್ನು ಗೋರಖನಾಥರು ಮಾಡಿದ್ದರು
ଉଦାହରଣ :
ಭಾರತದಲ್ಲಿ ಇಂದಿಗೂ ಸಹ ಗೋರಖಪಂಥದ ಅನುಯಾಯಿಗಳನ್ನು ನೋಡಬಹುದು.
ସମକକ୍ଷ : ಗೋರಖ ಪಂಥ, ಗೋರಖ-ಪಂಥ, ಗೋರಖನಾಥ-ಸಂಪ್ರದಾಯದವರು, ಗೋರಖಪಂಥ
ଅନ୍ୟ ଭାଷାରେ ଅନୁବାଦ :