ସଦସ୍ୟତା ନିଅନ୍ତୁ
ପୃଷ୍ଠା ଠିକଣା କ୍ଲିପବୋର୍ଡରେ କପି ହୋଇଛି ।
ଅର୍ଥ : ಕುದುರೆ, ಎತ್ತು ಇತ್ಯಾದಿಗಳ ಮೇಲೆ ಸಾಮಾನು ಇಡಲು ದೊಡ್ಡ ಚೀಲ ಬಳಸುವ
ଉଦାହରଣ : ವ್ಯಾಪಾರಿ ಕುದುರೆಯ ಮೇಲೆ ಗೋಣಿಚೀಲವನ್ನು ಹಾಕಿದ.
ସମକକ୍ଷ : ದೊಡ್ಡಚೀಲ
ଅନ୍ୟ ଭାଷାରେ ଅନୁବାଦ :हिन्दी English
घोड़े, बैल आदि पर सामान लादने का थैला।
A large bag (or pair of bags) hung over a saddle.
ଅର୍ଥ : ಕಾಳು, ಬೇಳೆಗಳನ್ನು ಸಂಗ್ರಹಿಸಿಡಲು ಗೋಣಿನಾರು, ಸೆಣಬಿನ ನಾರು ಮುಂತಾದವುಗಳಿಂದ ಮಾಡಿರುವ ಚೀಲ
ଉଦାହରଣ : ರೈತನು ಗ್ರಾಹಕನಿಗೆ ಹತ್ತು ಗೋಣಿಚೀಲ ಅಕ್ಕಿ ಕೊಟ್ಟನು
टाट आदि का बना वह बड़ा थैला जिसमें अनाज आदि भरकर रखते हैं।
A bag made of paper or plastic for holding customer's purchases.
ସଂସ୍ଥାପନ କରନ୍ତୁ