ଅର୍ଥ : ಊಟ ಅಥವಾ ತಿಥಿ ಮುಂತಾದವುಗಳನ್ನು ಮಾಡುವ ಸಮಯದಲ್ಲಿ ಹಸುಗಳಿಗೆ ನೀಡಲು ಬೇಯಿಸಿರುವ ಅನ್ನದ ಸ್ವಲ್ಪ ಭಾಗವನ್ನು ಬೇರೆ ಇಡುತ್ತಾರೆ
ଉଦାହରଣ :
ನಾವು ಪ್ರತಿದಿನ ಊಟ ಮಾಡುವ ಮುನ್ನ ಹಸುಗಳಿಗೆ ಗೋಗ್ರಸ್ ನನ್ನು ತಿನ್ನುಸುತ್ತೇವೆ.
ଅନ୍ୟ ଭାଷାରେ ଅନୁବାଦ :
पके हुए अन्न का वह थोड़ा-सा अंश जो भोजन या श्राद्ध आदि के समय गाय के लिए निकाला जाता है।
हमारे यहाँ प्रतिदिन भोजन करने से पहले गाय को गोग्रास खिलाया जाता है।