ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ಗೋಂದು ଶବ୍ଦର ଅର୍ଥ ଏବଂ ଉଦାହରଣ ।

ಗೋಂದು   ನಾಮಪದ

ଅର୍ଥ : ವನಸ್ಪತಿಯ ಮರದಿಂದ ಹೊರಬರುವ ಜಿಡು-ಜಿಡ್ಡಾದ ಅಂಟಿನ ಅಥವಾ ಚಿಗುಟಾದ ಸ್ರಾವ, ರಸ

ଉଦାହରଣ : ಕಾಗದ ಮೊದಲಾದವುಗಳನ್ನು ಅಂಟಿಸುವುದಕ್ಕಾಗಿ ಗೋಂದನ್ನು ಉಪಯೋಗಿಸುತ್ತಾರೆ.

ସମକକ୍ଷ : ಅಂಟು, ಗಮ್ಮು


ଅନ୍ୟ ଭାଷାରେ ଅନୁବାଦ :

वनस्पति के तने आदि से निकला हुआ चिपचिपा या लसदार स्राव।

गोंद कागज़ आदि चिपकाने के काम आता है।
गम, गोंद, निर्यास, लस, लासा, वेष्ट, वेष्टक

Any of various substances (soluble in water) that exude from certain plants. They are gelatinous when moist but harden on drying.

gum

ଅର୍ଥ : ಅಂಟು ವಸ್ತು

ଉଦାହରଣ : ನೀನು ಗಾಳಿಪಟ ಅಂಟಿಸಲು ಗೋಂದನ್ನು ಮಾಡು.


ଅନ୍ୟ ଭାଷାରେ ଅନୁବାଦ :

कोई लसदार वस्तु।

तुमने तो इसका लासा बना दिया !।
लासा

ଅର୍ଥ : ನೀರು ಹಾಕು ಕುದಿಸಿದ ಮೈದಾ ಹಿಟ್ಟನ್ನು ಅಂಟಿಸುವ ಕೆಲಸಕ್ಕೆ ಉಪಯೋಗಿಸುತ್ತಾರೆ

ଉଦାହରଣ : ಶ್ಯಾಮನು ಪೋಸ್ಟರಿಗೆ ಪೇಸ್ಟನ್ನು ಹಾಕಿ ಗೋಡೆಯ ಮೇಲೆ ಅಂಟಿಸುತ್ತಿದ್ದಾನೆ.

ସମକକ୍ଷ : ಅಂಟು, ಪೇಸ್ಟು


ଅନ୍ୟ ଭାଷାରେ ଅନୁବାଦ :

गाढ़ा उबाला हुआ मैदा जो काग़ज़ आदि चिपकाने के काम आता है।

श्याम पोस्टरों में लेई लगाकर दिवाल पर चिपका रहा है।
लेई

An adhesive made from water and flour or starch. Used on paper and paperboard.

library paste, paste

ଅର୍ଥ : ಮರಗಳ ಟೊಂಗೆಯಿಂದ ಹೊರ ಬರುವಂತಹ ಜಿಗುಟಾದ ಪದಾರ್ಥ

ଉଦାହରଣ : ಈ ಪುಸ್ತಕಕ್ಕೆ ಗೋಂದನ್ನು ಹಾಕಲಾಗಿದೆ.

ସମକକ୍ଷ : ಅಂಟು


ଅନ୍ୟ ଭାଷାରେ ଅନୁବାଦ :

पेड़ों के तने से निकला हुआ वह चिपचिपा या लसदार स्राव जो खाया जाता है।

गोंद के लड्डू पौष्टिक होते हैं।
गोंद, लासा

Any of various substances (soluble in water) that exude from certain plants. They are gelatinous when moist but harden on drying.

gum

ଅର୍ଥ : ಹರಿದುಹೋದ ವಸ್ತುಗಳನ್ನು ಅಂಟಿಸಲು ಬಳಸವು ದ್ರವ ಪದಾರ್ಥ

ଉଦାହରଣ : ಅವನು ಗೋಂದಿನಿಂದ ಹರಿದ ಪುಸ್ತಕದ ಹಾಳೆಗಳನ್ನು ಅಂಟಿಸುತ್ತಿದ್ದಾನೆ.


ଅନ୍ୟ ଭାଷାରେ ଅନୁବାଦ :

एक लसदार चिपकाने वाला तरल पदार्थ।

वह गोंद से अपनी फटी पुस्तक चिपका रहा है।
गोंद

Any of various polysaccharides obtained by hydrolysis of starch. A tasteless and odorless gummy substance that is used as a thickening agent and in adhesives and in dietary supplements.

dextrin