ଅର୍ଥ : ಕೈಯ ಎಲ್ಲಾ ಬೆರಳುಗಳ ವಿಸ್ತಾರದಲ್ಲಿ, ಹೆಬ್ಬೆರಳಿನ ತುದಿಯಿಂದ ಚಿಕ್ಕ ಬೆರಳಿನವರೆಗೆ ಇರುವಂತಹ ದೂರ
ଉଦାହରଣ :
ನನ್ನ ತಾತ ಗೇಣು ಅಳತೆಯಲ್ಲಿಯೇ ಯಾವುದಾದರು ವಸ್ತುವಿನ ಉದ್ದವನ್ನು ಅಳತೆ ಮಾಡುತ್ತಿದ್ದರು.
ସମକକ୍ଷ : ಒಂಭತ್ತು ಅಂಗುಲಗಳ ಅಳತೆ, ಒಂಭತ್ತು ಇಂಚಿನ ಅಳತೆ
ଅନ୍ୟ ଭାଷାରେ ଅନୁବାଦ :
A unit of length based on the width of the expanded human hand (usually taken as 9 inches).
span