ଅର୍ଥ : ಪಂದ್ಯದಲ್ಲಿ ಸಫಲತೆ ಪಡೆಯುವುದು
ଉଦାହରଣ :
ಮಂಜುಳ ರಾಜ್ಯ ಮಟ್ಟದ ಆಶುಭಾಷಣ ಸ್ಪರ್ಧೆಯಲ್ಲಿ ಗೆದ್ದಳು
ସମକକ୍ଷ : ಸಫಲವಾಗು
ଅନ୍ୟ ଭାଷାରେ ଅନୁବାଦ :
प्रतियोगिता आदि में सफलता प्राप्त करना।
मंजुल ने राज्य स्तरीय वादविवाद प्रतियोगिता जीती।ଅର୍ଥ : ಯುದ್ಧದಲ್ಲಿ ಅಥವಾ ಹೋರಾಟದಲ್ಲಿ ಸಫಲವಾಗುವುದು
ଉଦାହରଣ :
ಮಹಾಭಾರತ ಯುದ್ಧದಲ್ಲಿ ಪಾಂಡವರು ಜಯಗಳಿಸಿದರು
ସମକକ୍ଷ : ಜಯಗಳಿಸು, ಜಯಶಾಲಿಯಾಗು, ವಿಜಯಿಯಾಗು
ଅନ୍ୟ ଭାଷାରେ ଅନୁବାଦ :
लड़ाई में विपक्षी के विरुद्ध सफल होना।
महाभारत का युद्ध पाण्डवों ने जीता।Obtain advantages, such as points, etc..
The home team was gaining ground.ଅର୍ଥ : ಇತ್ತರರ ಗೌರವ ಮತ್ತು ಪ್ರೀತಿಗೆ ಪಾತ್ರರಾಗುವ ಪ್ರಕ್ರಿಯೆ
ଉଦାହରଣ :
ಸ್ವಾಮಿ ವಿವೇಕನಂದರು ತಮ್ಮ ಭಾಷಣದಿಂದ ಎಲ್ಲರ ಮನಸ್ಸನ್ನು ಗೆದ್ದರು.
ଅନ୍ୟ ଭାଷାରେ ଅନୁବାଦ :
किसी के प्यार, शाबाशी आदि का अधिकारी होना।
स्वामी विवेकानंद ने अपने भाषण से सबका दिल जीत लिया।