ଅର୍ଥ : ಗೂನುಳ್ಳ ವ್ಯಕ್ತಿ
ଉଦାହରଣ :
ಒಬ್ಬ ಕುಬ್ಜ ಅಥವಾ ಗೂನುಳ್ಳವನು ದೊಣ್ಣೆಯ ಸಹಾಯದಿಂದ ನಡೆದು ಕೊಂಡು ಹೋಗುತ್ತಿದ್ದಾನೆ.
ସମକକ୍ଷ : ಕುಬ್ಜ, ಗೂನುಳ್ಳವ, ಗೂನುಳ್ಳವನು
ଅନ୍ୟ ଭାଷାରେ ଅନୁବାଦ :
ଅର୍ଥ : ವ್ಯಕ್ತಿಯ ಬೆನ್ನು ಮಣಿದಿರುತ್ತದೆ ಮತ್ತು ಗೂನಿನ ಸ್ಪಲ್ಪ ಭಾಗ ಹೊರಬಂದಿರುವ ಸ್ಥಿತಿ
ଉଦାହରଣ :
ಗೂನು ಇರುವ ಕಾರಣ ಅವರು ಸ್ವಲ್ಪ ಬಾಗಿ ನಡೆಯುತ್ತಾರೆ.
ସମକକ୍ଷ : ಗೂನು, ಡುಬ್ಬ ಡುಬ್ಬರಿ, ಡೂಗ, ಬೆನ್ನು ಮಣಿತ
ଅନ୍ୟ ଭାଷାରେ ଅନୁବାଦ :