ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ಗೂಢವಾದ ଶବ୍ଦର ଅର୍ଥ ଏବଂ ଉଦାହରଣ ।

ಗೂಢವಾದ   ಗುಣವಾಚಕ

ଅର୍ଥ : ಬೇಗ ಹಿಡಿಯುವುದಕ್ಕೆ ಸಿಗದಂತಹ ಅಥವಾ ಯಾವುದನ್ನು ಹಿಡಿಯಲು ಕಠಿಣವಾಗಿದೆಯೋ

ଉଦାହରଣ : ಗೂಢವಾದ ವಸ್ತುಗಳ ಹಿಂದೆ ಓಡುವುದರಿಂದ ಏನು ಲಾಭ!

ସମକକ୍ଷ : ಕಠಿಣವಾದ, ಕಠಿಣವಾದಂತ, ಕಠಿಣವಾದಂತಹ, ಕ್ಲಿಷ್ಟವಾದ, ಕ್ಲಿಷ್ಟವಾದಂತ, ಕ್ಲಿಷ್ಟವಾದಂತಹ, ಗೂಢವಾದಂತ, ಗೂಢವಾದಂತಹ


ଅନ୍ୟ ଭାଷାରେ ଅନୁବାଦ :

जल्दी पकड़ में न आने वाला या जिसे पकड़ना कठिन हो।

दुर्ग्राह्य वस्तुओं के पीछे भागने से क्या लाभ!।
दुर्ग्रह, दुर्ग्राही, दुर्ग्राह्य

ଅର୍ଥ : ಯಾವುದು ಸುಲಭವಾಗಿ ಅಥವಾ ಸಹಜತೆಯಿಂದ ತಿಳಿದುಕೊಳ್ಳಲಾಗುವುದಿಲ್ಲವೋ

ଉଦାହରଣ : ಈ ಪ್ರಶ್ನೆಯ ಸಮಸ್ಯೆಯನ್ನು ಬಿಡುವುದು ತುಂಬಾ ಕಠಿಣವಾಗಿದೆ.

ସମକକ୍ଷ : ಕಠಿಣವಾದ, ಕಠಿಣವಾದಂತ, ಕಠಿಣವಾದಂತಹ, ಕ್ಲಿಷ್ಟವಾದ, ಕ್ಲಿಷ್ಟವಾದಂತ, ಕ್ಲಿಷ್ಟವಾದಂತಹ, ಗೂಢವಾದಂತ, ಗೂಢವಾದಂತಹ


ଅନ୍ୟ ଭାଷାରେ ଅନୁବାଦ :

जो आसानी या सहजता से न समझा जा सके।

प्रश्न हल करने की यह सबसे दुर्ग्राह्य प्रक्रिया है।
अलेख, अलेखा, अविज्ञेय, असुगम, क्लिष्ट, दुर्ग्रह, दुर्ग्राही, दुर्ग्राह्य, दुर्ज्ञेय, दुर्बोध

ଅର୍ଥ : ಸಾಮಾನ್ಯವಾಗಿ ಕೆಲವೇ ಜನರಲ್ಲಿ ಗುಟ್ಟಾಗಿರುವ ಯಾವುದೇ ವಿಷಯ ಅಥವಾ ಸಂಗತಿ

ଉଦାହରଣ : ಪೋಲಿಸ್ ಇಲಾಖೆಯಲ್ಲಿ ಭೂಗತ ಚಟುವಟಿಕೆಗಳ ಬಗ್ಗೆ ಗುಪ್ತವಾದ ಸಭೆಯೊಂದು ನಡೆಯಿತು.

ସମକକ୍ଷ : ಗುಟ್ಟಿನ, ಗುಟ್ಟಿನಂತ, ಗುಟ್ಟಿನಂತಹ, ಗುಪ್ತವಾದ, ಗುಪ್ತವಾದಂತ, ಗುಪ್ತವಾದಂತಹ, ಗೂಢವಾದಂತ, ಗೂಢವಾದಂತಹ, ಗೋಪ್ಯದ, ಗೋಪ್ಯದಂತ, ಗೋಪ್ಯದಂತಹ, ಪ್ರಚ್ಫನ್ನ, ಪ್ರಚ್ಫನ್ನವಾದ, ಪ್ರಚ್ಫನ್ನವಾದಂತ, ಪ್ರಚ್ಫನ್ನವಾದಂತಹ, ರಹಸ್ಯದ, ರಹಸ್ಯವಾದ, ರಹಸ್ಯವಾದಂತ, ರಹಸ್ಯವಾದಂತಹ


ଅନ୍ୟ ଭାଷାରେ ଅନୁବାଦ :

ଅର୍ଥ : ಯಾವುದೋ ಒಂದರಲ್ಲಿ ತುಂಬಾ ತಿರುವು-ಮುರುವು ಇರುವ ಅಥವಾ ಕ್ಲಿಷ್ಟವಾಗಿದ್ದು ಸುಲಭವಾಗಿ ಅರ್ಥಮಾಡಿಕೊಳ್ಳಲು ಆಗುವುದಿಲ್ಲ

ଉଦାହରଣ : ಇದು ಅತಿ ಗಂಭೀರವಾದ ಸಮಸ್ಯೆ ಇದಕ್ಕೆ ಪರಿಹಾರ ಹುಡುಕುವುದು ತುಂಬಾ ಕಷ್ಟ.

ସମକକ୍ଷ : ಗಂಭೀರವಾದ, ಗಂಭೀರವಾದಂತ, ಗಂಭೀರವಾದಂತಹ, ಗಹನವಾದ, ಗಹನವಾದಂತ, ಗಹನವಾದಂತಗ, ಗೂಢವಾದಂತ, ಗೂಢವಾದಂತಹ


ଅନ୍ୟ ଭାଷାରେ ଅନୁବାଦ :

जिसमें बहुत हेर-फेर या पेंच हो और जो इसलिए जल्दी समझ में न आये।

यह दुर्बोध्य मामला है,इसका समाधान निकालना कठिन है।
अति गूढ़, अवगाह, अवरेबदार, अवरेबी, औरेबदार, औरेबी, गंभीर, दुरूह, दुर्बोध्य, पेंचदार, पेचदार, पेचीदा, पेचीला