ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ಗೂಟ ଶବ୍ଦର ଅର୍ଥ ଏବଂ ଉଦାହରଣ ।

ಗೂಟ   ನಾಮಪದ

ଅର୍ଥ : ಗಾಡಿ, ನೇಗಿಲು ಮೊದಲಾದವುಗಳ ಮುಂದಿನ ಮರದ ನೊಗ ಎತ್ತುಗಳ ಕುತ್ತಿಗೆಯ ಮೇಲೆ ಇರುತ್ತದೆ

ଉଦାହରଣ : ರೈತನು ನೇಗಿಲ ನೊಗವನ್ನು ಎತ್ತುಗಳ ಹೆಗಲಿನ ಮೇಲೆ ಇಟ್ಟನು.

ସମକକ୍ଷ : ನೇಗಿಲ ನೊಗ, ನೊಗ, ಹಿಡಿಕಿ


ଅନ୍ୟ ଭାଷାରେ ଅନୁବାଦ :

गाड़ी, हल आदि के आगे की वह लकड़ी जो बैलों के कंधे पर रहती है।

किसान जुए को बैलों के कंधे पर रख रहा है।
जुआ, जुआठ, जुआठा, जूआ, जूड़, माची, युग, सिमल

Stable gear that joins two draft animals at the neck so they can work together as a team.

yoke

ଅର୍ଥ : ದಾರ ಕೋಲು ಮುಂತಾದವುಗಳ ಆಧಾರದ ಮೇಲೆ ನಿಂತಿರುವುದು

ଉଦାହରଣ : ರಾತ್ರಿಯ ಕತ್ತಲಿನಲ್ಲಿ ಅವನು ಸಣ್ಣ ಗೂಟವನ್ನು ಎಡವಿದ

ସମକକ୍ଷ : ದಸಿ, ಬೆಣೆ


ଅନ୍ୟ ଭାଷାରେ ଅନୁବାଦ :

किसी आधार में गड़ी लकड़ी आदि।

रात के अंधेरे में वह खूँटे से टकरा गया।
खूँटा, खूंटा

A wooden pin pushed or driven into a surface.

nog, peg

ଅର୍ଥ : ಲೋಹ ಅಥವಾ ಮರದ ಪಟ್ಟಿಯನ್ನು ಎಲ್ಲೋ ಗೋಡೆ ಮೇಲೆ ಹೊಡೆಯುವುದು

ଉଦାହରଣ : ರಾಮನ ತನ್ನ ಬಟ್ಟೆಯನ್ನು ನೇತುಹಾಕಲು ಗೂಟವನ್ನು ಹೊಡೆದನು,

ସମକକ୍ଷ : ದಸಿ, ಬೆಣೆ


ଅନ୍ୟ ଭାଷାରେ ଅନୁବାଦ :

कहीं ठोंकने या गाड़ने के लिए लोहे या काठ की मेख।

राम ने कपड़े टाँगने के लिए दीवार में कील ठोंकी।
कील, कीलक, खिल्ली, वर्कट, शंकु, शङ्कु

Restraint that attaches to something or holds something in place.

fastener, fastening, fixing, holdfast

ଅର୍ଥ : ಉರುಳೆಯಾಕಾರದಲ್ಲಿದ್ದು, ಒಂದು ತುದಿ ಚೂಪಾಗಿರುವ, ಎರಡು ವಸ್ತುಗಳನ್ನು ಬಂದಿಸುವ ನೆಲದಲ್ಲಿ ಹುದುಗಿ ಡೇರೆಯನ್ನು ಎಬ್ಬಿಸಲು ಹಗ್ಗಗಳನ್ನು ಕಟ್ಟುವ, ಮೊದಲಾದ ಕೆಲಸಗಳಿಗೆ ಬಳಸುವ ಮರ ಅಥವಾ ಲೋಹದ ವಸ್ತು

ଉଦାହରଣ : ಆಕಳನ್ನು ಗೂಟಕ್ಕೆ ಕಟ್ಟಲಾಗಿದೆ.

ସମକକ୍ଷ : ದಸಿ


ଅନ୍ୟ ଭାଷାରେ ଅନୁବାଦ :

पशु, खेमे आदि की रस्सी आदि बाँधने के लिए गड़ी मोटी, बड़ी लकड़ी आदि।

भैंस खूँटा तोड़कर भाग गई।
किल्ला, खूँटा, खूंटा, मेख

A long (usually round) rod of wood or metal or plastic.

pole

ଅର୍ଥ : ಗಾಲಿ ಚಕ್ರವನ್ನು ನಿಲ್ಲಿಸುವ ಒಂದು ಲೋಹದ ಗೂಟ

ଉଦାହରଣ : ಎತ್ತಿನ ಗಾಡಿಯ ಗಾಲಿ ಚಕ್ರವನ್ನು ಬದಲಾಯಿಸುವುದಕ್ಕಾಗಿ ಗೂಟವನ್ನು ತೆಗೆದನು.

ସମକକ୍ଷ : ಅಗಳಿ


ଅନ୍ୟ ଭାଷାରେ ଅନୁବାଦ :

पहिये को रोकने की लोहे की कील।

बैलगाड़ी का पहिया बदलने के लिए उसने किल्ली निकाली।
किल्ली, खिल्ली, टेकानी, टेकुआ, टेकुवा

A shaft on which a wheel rotates.

axle