ଅର୍ଥ : ದ್ರವ ರೂಪದ ಪದಾರ್ಥದಲ್ಲಿ ಗಾಳಿ ತುಂಬಿಕೊಂಡು ಆಗುವ ಗುಂಡಾದ ರಚನೆ
ଉଦାହରଣ :
ಮಾನವನ ಜೀವನ ನೀರಿನ ಮೇಲಿನ ಗುಳ್ಳೆಯಿದ್ದಂತೆ.
ସମକକ୍ଷ : ನೀರಿನ ಗುಳ್ಳೆ, ನೀರ್ಗುಳ್ಳೆ
ଅନ୍ୟ ଭାଷାରେ ଅନୁବାଦ :
A hollow globule of gas (e.g., air or carbon dioxide).
bubbleଅର୍ଥ : ರಕ್ತಹೀರಿದ ಕಾರಣ ಚರ್ಮದ ಮೇಲೆ ಆಗುವ ಡುಂಡಾದ ಗುಳ್ಳೆ ಅಥವಾ ಉಬ್ಬುವುದು
ଉଦାହରଣ :
ಸೊಳ್ಳೆಗಳು ಕಚ್ಚುವುದರಿಂದ ಅವನ ಚರ್ಮದ ಮೇಲೆ ಅಲ್ಲಿಲ್ಲಿ ಗುಳ್ಳೆಗಳು ಕಾಣಿಸುತ್ತವೆ.
ଅନ୍ୟ ଭାଷାରେ ଅନୁବାଦ :
ଅର୍ଥ : ಕಣ್ಣೀನ ರೆಪ್ಪೆಯ ಅಂಚಿನಲ್ಲಿ ಆಗುವಂತಹ ಗುಳ್ಳೆ
ଉଦାହରଣ :
ಅವಳಿಗೆ ಕಣ್ಣು ಕುಟ್ಟಿಗೆಯಾಗಿದೆ.
ସମକକ୍ଷ : ಕಣ್ಣು ಕುಟ್ಟಿಗೆ, ಕಣ್ಣು ಕುರ, ಕಣ್ಣು ಗುಳ್ಳೆ, ಕಣ್ಣು-ಕುಟ್ಟಿಗೆ, ಬೊಕ್ಕೆ
ଅନ୍ୟ ଭାଷାରେ ଅନୁବାଦ :
ଅର୍ଥ : ಶರೀರದಲ್ಲಿ ವಿಷ ಕೂಡುವುದರಿಂದ ಉತ್ಪತ್ತಿಯಾಗುವ ಗುಳ್ಳೆ ಅದರಲ್ಲಿ ರಕ್ತ ಕೆಟ್ಟು, ಕೀವುಗಳ್ಳಾಗುತ್ತದೆ
ଉଦାହରଣ :
ಅವನು ಪ್ರತಿದಿನ ಕುರುವಿಗೆ ಲೇಪಮುಲಾಮಿನ ಪಟ್ಟಿಯನ್ನು ಹಾಕುತ್ತಾನೆ.
ଅନ୍ୟ ଭାଷାରେ ଅନୁବାଦ :