ଅର୍ଥ : ಸಾಮಾನ್ಯವಾಗಿ ಕಾಡಿನಲ್ಲಿರುವ ಸಣ್ಣ ಸಣ್ಣ ಗಿಡ ಅಥವಾ ಬಳ್ಳಿಯಿಂದ ಹಬ್ಬಿಕೊಂಡ ಒಂದು ದುಂಡಾದ ಗುಂಪು ಅಥವಾ ಸಮೂಹ
ଉଦାହରଣ :
ಈ ಕಾಡಿನಲ್ಲಿ ಪೊದರುಗಳು ಜಾಸ್ತಿ. ಈ ಪೊದೆಯಲ್ಲಿ ಕಾಡು ಪ್ರಾಣಿಗಳು ವಾಸಿಸುತ್ತವೆ.
ସମକକ୍ଷ : ಕಂಟೆ, ಕುರುಚಲು ಗಿಡ, ಪೊದರು, ಪೊದೆ
ଅନ୍ୟ ଭାଷାରେ ଅନୁବାଦ :
ଅର୍ଥ : ಹೊಟ್ಟೆಯ ಎಡ ಭಾಗದಲ್ಲಿ ಬರುವ ಒಂದು ಚಿಕ್ಕ ಅಂಗಭಾಗ
ଉଦାହରଣ :
ಅವನ ಗುಲ್ಮದಲ್ಲಿ ಗೆಡ್ಡೆ ಇದೆ.
ଅନ୍ୟ ଭାଷାରେ ଅନୁବାଦ :