ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ಗುಲಾಲು ଶବ୍ଦର ଅର୍ଥ ଏବଂ ଉଦାହରଣ ।

ಗುಲಾಲು   ನಾಮಪದ

ଅର୍ଥ : ಅಭ್ರಕದ ಚೂರ್ಣ ಅಥವಾ ಪುಡಿಯು ಬಣ್ಣವಾಗಿರುತ್ತದೆ ಮತ್ತು ಅದನ್ನು ಹೋಳಿಯ ಹಬ್ಬದಂದು ಒಬ್ಬರಿಗೊಬ್ಬರು ಹಚ್ಚುತ್ತಾರೆ

ଉଦାହରଣ : ಹೋಳಿಯ ಹಬ್ಬದಲ್ಲಿ ಜನರು ಒಬ್ಬರಿಗೊಬ್ಬರು ಮೊಖದ ಮೇಲೆ ಗುಲಾಲು ಬಣ್ಣ, ಮೊದಲಾದವುಗಳನ್ನು ಹಚ್ಚುತ್ತಾರೆ.


ଅନ୍ୟ ଭାଷାରେ ଅନୁବାଦ :

अबरक का चूरा या बुकनी जो कई रंगों का होता है और जिसे लोग होली में एक-दूसरे पर डालते हैं।

होली में लोग एक दूसरे के चेहरे पर रंग, अबीर आदि पोतते हैं।
अबीर, धूलिगुच्छक

ଅର୍ଥ : ಹೋಲಿ ಹಬ್ಬದಂದು ಹಿಂದುಗಳು ಉತ್ಸಾಹ ಪೂರ್ವಕವಾಗಿ ಪರಸ್ಪರ ಮುಖದ ಮೇಲೆ ಕೆಂಪು ಬಣ್ಣವನ್ನು ಹಚ್ಚುತ್ತಾರೆ

ଉଦାହରଣ : ಹೊಲಿ ಹಬ್ಬ ಬರುತ್ತಿರುವಾಗ ಅಂಗಡಿಗಳಿಗೆ ಕೆಂಪು, ಗುಲಾಲು, ಗುಲಾಬಿ ಬಣ್ಣ ಮುಂತಾದವುಗಳಿಂದ ಶೃಂಗಾರ ಮಾಡಿರುತ್ತಾರೆ

ସମକକ୍ଷ : ಗುಲಾಬಿ ಬಣ್ಣ


ଅନ୍ୟ ଭାଷାରେ ଅନୁବାଦ :

वह लाल चूर्ण जिसे होली के दिन हिंदू लोग उत्साहपूर्वक परस्पर मुख पर लगाते हैं।

होली नजदीक आते ही दुकानें रंग, अबीर, गुलाल आदि से सज जाती हैं।
अबीर, गुलाल

ಗುಲಾಲು   ಗುಣವಾಚಕ

ଅର୍ଥ : ಗುಲಾಲು ಬಣ್ಣದ

ଉଦାହରଣ : ಅವರಿಗೆ ಗುಲಾಲು ಬಣ್ಣದ ಸೀರೆ ಚೆನ್ನಾಗಿ ಕಾಣಿಸುತ್ತದೆ.


ଅନ୍ୟ ଭାଷାରେ ଅନୁବାଦ :

अबीर या गुलाल के रंग का।

उस पर अबीरी साड़ी अच्छी लग रही है।
अबीरी