ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ಗುಲಾಮಗಿರಿ ଶବ୍ଦର ଅର୍ଥ ଏବଂ ଉଦାହରଣ ।

ಗುಲಾಮಗಿರಿ   ನಾಮಪದ

ଅର୍ଥ : ಪರಾಧೀನ ಅಥವಾ ಬೇರೆಯವರ ಆಶ್ರಯದಲ್ಲಿದಲ್ಲಿರುವ ಸ್ಥಿತಿ ಅಥವಾ ಭಾವ

ଉଦାହରଣ : ಬ್ರಿಟಿಷರ ಪರಾಧೀನದಲ್ಲಿ ಇದ್ದಂತಹ ನಮ್ಮ ಭಾರತ ದೇಶ 1945ರಲ್ಲಿ ಸ್ವಾತಂತ್ರ್ಯವನ್ನು ಹೊಂದಿತು.

ସମକକ୍ଷ : ಅಧೀನ, ಅಧೀನತೆ, ಅಧೀನದ, ಅವಲಂಬನ, ಅವಲಂಬನೆ, ದಾಸ್ಯ, ಪರಾಧೀನತೆ, ಪಾರತಂತ್ರ್ಯ, ಪಾರವಶ್ಯ, ಸ್ವಾತಂತ್ರ್ಯಹೀನ


ଅନ୍ୟ ଭାଷାରେ ଅନୁବାଦ :

पराधीन होने की अवस्था या भाव।

पराधीनता की बेड़ी में जकड़ा भारत उन्नीस सौ सैंतालीस में आज़ाद हुआ।
अमुक्ति, अस्वातंत्र्य, अस्वातन्त्र्य, ग़ुलामी, गुलामी, दासता, परतंत्रता, पराधीनता

The state of being under the control of another person.

bondage, slavery, thraldom, thrall, thralldom

ଅର୍ଥ : ಇನ್ನೊಬ್ಬರ ಆಧೀನದಲ್ಲಿರುವ ಸ್ಥಿತಿ ಅಥವಾ ಭಾವ

ଉଦାହରଣ : ಬ್ರಿಟೀಷರು ಭಾರತವನ್ನು ಆಳುವಾಗ ಭಾರತೀಯರು ಬಹುಕಾಲದವರೆಗೆ ಗುಲಾಮಗಿರಿ ಅನುಭವಿಸಬೇಕಾಯಿತು.

ସମକକ୍ଷ : ಜೀತಗಾರಿಕೆ, ದಾಸ್ಯ


ଅନ୍ୟ ଭାଷାରେ ଅନୁବାଦ :

दास होने की अवस्था या भाव।

देशभक्तों को अंग्रेजों की गुलामी कभी स्वीकार नहीं थी।
ग़ुलामी, गुलामी, दासता, दासत्व, दास्य

The state of being under the control of another person.

bondage, slavery, thraldom, thrall, thralldom

ଅର୍ଥ : ಕೆಲಸ ಮಾಡಿಸಿಕೊಳ್ಳುವುದಕ್ಕಾಗಿ ದುಡ್ಡು ಕೊಟ್ಟು ಮನುಷ್ಯರನ್ನು ಕೊಳ್ಳುವ ಅಥವಾ ಮಾರುವ ಪದ್ಧತಿ

ଉଦାହରଣ : ಮೊಘಲರ ಕಾಲದಲ್ಲಿ ಗುಲಾಮಗಿರಿ ತನ್ನ ಉತ್ತುಂಗ ಸ್ಥಿತಿಯಲ್ಲಿತ್ತು.

ସମକକ୍ଷ : ಜೀತಗಾರಿಕೆ, ತೊತ್ತಿಕೆ, ದಾಸ್ಯ


ଅନ୍ୟ ଭାଷାରେ ଅନୁବାଦ :

सेवा कराने के लिए मूल्य देकर किसी को खरीदने और बेचने की प्रथा।

मुगलकाल में दास प्रथा अपने चरम उत्कर्ष पर थी।
दास प्रथा

The practice of owning slaves.

slaveholding, slavery

ଅର୍ଥ : ಇನ್ನೊಂದಕ್ಕೆ ಅಥವಾ ಇನ್ನೊಬ್ಬರಿಗೆ ದಾಸರಾಗಿರುವುದು

ଉଦାହରଣ : ಕೆಲವು ಸ್ಥಳಗಳಲ್ಲಿ ಈಗಲೂ ದಾಸ್ಯ ತಾಂಡವಾಡುತ್ತಿದೆ. ಬಡಜನರು ಶ್ರೀಮಂತರ ಮನೆಗಳಲ್ಲಿ ಗುಲಾಮಗಿರಿ ಮಾಡುತ್ತಾರೆ.

ସମକକ୍ଷ : ಅಡಿಯಾಳಾಗಿರುವುದು, ದಾಸ್ಯ


ଅନ୍ୟ ଭାଷାରେ ଅନୁବାଦ :

दास बनाने की क्रिया।

कुछ स्थानों पर अब भी दासकरण होता है।
दासकरण

The act of making slaves of your captives.

enslavement