ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ಗುಲಾಬಿ ଶବ୍ଦର ଅର୍ଥ ଏବଂ ଉଦାହରଣ ।

ಗುಲಾಬಿ   ನಾಮಪದ

ଅର୍ଥ : ಒಂದು ಸುಂದರವಾದ ಸುಗಂಧ ಬೀರುವ ಹೂವಿನ ಗಡದಲ್ಲಿ ಮುಳ್ಳು ಇರುವುದು

ଉଦାହରଣ : ಹೂತೋಟದಲ್ಲಿ ಹಲವಾರು ರೀತಿ ಗುಲಾಗಿ ಹೂಗಳು ಅರಳಿ ನಿಂತಿವೆ.

ସମକକ୍ଷ : ಗುಲಾಬಿ ಹೂ, ಚಂಗುಲಾಬಿ


ଅନ୍ୟ ଭାଷାରେ ଅନୁବାଦ :

एक सुन्दर सुगंधित पुष्प जिसका पौधा काँटेदार होता है।

पुष्पवाटिका में कई रंग के गुलाब खिले हुए हैं।
गुलाब का आनंद लेने के लिए काँटों का सामना करना ही पड़ता है।
गुल, गुलाब, पाटल, पिंडपुष्प, पिण्डपुष्प

Reproductive organ of angiosperm plants especially one having showy or colorful parts.

bloom, blossom, flower

ଅର୍ଥ : ಮುಳ್ಳಿನ ಪೊದೆಯ ಹಾಗೆ ಬೆಳೆದ ಹೂವಿನ ಗಿಡದಲ್ಲಿ ಬೆಳೆಯಬಹುದಾದ ದುಂಡನೆಯ ಹಳದಿ ಕೆಂಪು ಬಣ್ಣ ಮಿಶ್ರಿತ ಹೂ

ଉଦାହରଣ : ನನ್ನ ಮನೆಯ ಹತ್ತಿರ ಗುಲಾಬಿ ತೋಟವಿದೆ ಗುಲಾಬಿ ಹೂವಿನಿಂದ ಅತ್ತರನ್ನು ತಯಾರಿಸಲಾಗುತ್ತದೆ.


ଅନ୍ୟ ଭାଷାରେ ଅନୁବାଦ :

एक कँटीला पौधा जिसमें सुंदर सुगंधित फूल लगते हैं।

उसने अपने घर के सामने गुलाब लगा रखा है।
गुलाब, पाटल

Any of many shrubs of the genus Rosa that bear roses.

rose, rosebush

ಗುಲಾಬಿ   ಗುಣವಾಚಕ

ଅର୍ଥ : ಗುಲಾಬಿಯ ಅಥವಾ ಗುಲಾಬಿಗೆ ಸಂಬಂಧಿಸಿದ

ଉଦାହରଣ : ಮದುವಣಿಗನ ಮನೆಯವರ ಮೇಲೆ ಗುಲಾಬಿ ಹೂವನ್ನು ಹಾಕುತ್ತಿದ್ದರು.


ଅନ୍ୟ ଭାଷାରେ ଅନୁବାଦ :

गुलाब का या गुलाब से संबंधित।

बारातियों पर गुलाबी इत्र छिड़का गया।
गुलाबी

Of or pertaining to or characteristic of plants of the family Rosaceae.

rosaceous

ଅର୍ଥ : ಗುಲಾಬಿ ಬಣ್ಣದ

ଉଦାହରଣ : ಅವಳಿಗೆ ಗುಲಾಬಿ ಬಣ್ಣದ ಸೀರೆಯಲ್ಲಿ ತುಂಬಾ ಚೆನ್ನಾಗಿ ಕಾಣುತ್ತದೆ.


ଅନ୍ୟ ଭାଷାରେ ଅନୁବାଦ :

गुलाब के रंग का।

वह गुलाबी साड़ी में अच्छी लग रही है।
गुलाबी, पाटल

Of something having a dusty purplish pink color.

The roseate glow of dawn.
rosaceous, rose, roseate