ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ಗುರುತಿಸು ଶବ୍ଦର ଅର୍ଥ ଏବଂ ଉଦାହରଣ ।

ಗುರುತಿಸು   ನಾಮಪದ

ଅର୍ଥ : ಯಾರನ್ನಾದರೂ ನೋಡಿ ಅವರನ್ನು ಕಂಡು ಹಿಡಿಯುವ ಕ್ರಿಯೆ

ଉଦାହରଣ : ಕನ್ನಡದ ತೊಂದರೆಯಿಂದಾಗಿ ಅಪರಾಧಿಯನ್ನು ಗುರುತಿಸಲು ಆಗಲಿಲ್ಲ.

ସମକକ୍ଷ : ಕಂಡುಹಿಡಿ


ଅନ୍ୟ ଭାଷାରେ ଅନୁବାଦ :

किसी को देख या जानकर यह बतलाने की क्रिया कि यह वही है।

चश्मदीद गवाह के अभाव में अपराधी की पहचान न हो सकी।
अभिज्ञा, अभिज्ञान, पहचान, पहिचान, शिनाख़्त, शिनाख्त

The process of recognizing something or someone by remembering.

A politician whose recall of names was as remarkable as his recognition of faces.
Experimental psychologists measure the elapsed time from the onset of the stimulus to its recognition by the observer.
identification, recognition

ಗುರುತಿಸು   ಕ್ರಿಯಾಪದ

ଅର୍ଥ : ಪತ್ತೆಹಚ್ಚುವ ಕೆಲಸವನ್ನು ಇನ್ನೊಬ್ಬರಿಂದ ಮಾಡಿಸುವುದು

ଉଦାହରଣ : ಪೊಲೀಸರು ಪ್ರತ್ಯಕ್ಷದರ್ಶಿಗಳಿಂದ ಕಳ್ಳನನ್ನು ಗುರುತಿಸುವ ಕೆಲಸವನ್ನು ಮಾಡಿಸುತ್ತಿದ್ದಾರೆ.

ସମକକ୍ଷ : ಕಂಡುಹಿಡಿ, ಪತ್ತೆಹಚ್ಚು


ଅନ୍ୟ ଭାଷାରେ ଅନୁବାଦ :

पहचानने का काम दूसरे से कराना।

पुलिस ने प्रत्यक्षदर्शी से मुजरिम को पहचनवाया।
चिन्हवाना, चिन्हाना, पहचनवाना

ଅର୍ଥ : ಯಾರೋ ಒಬ್ಬರ ಸ್ವಭಾವ ಅಥವಾ ಗುಣ ಮುಂತಾದವುಗಳನ್ನು ತಿಳಿದುಕೊಳ್ಳುವ ಪ್ರಕ್ರಿಯೆ

ଉଦାହରଣ : ನಾನು ಅವರನ್ನು ಅರ್ಥ ಮಾಡಿಕೊಳ್ಳಲು ಆಗಲೇ ಇಲ್ಲ.

ସମକକ୍ଷ : ಅರ್ಥವಾಗು, ಅರ್ಥೈಸು


ଅନ୍ୟ ଭାଷାରେ ଅନୁବାଦ :

किसी के स्वभाव या गुण को जानना।

मैं उनको नहीं समझ पाई।
जानना, पहचानना, समझ पाना, समझना

Know the nature or character of.

We all knew her as a big show-off.
know

ଅର୍ଥ : ಯಾವುದೋ ಒಂದರ ನಡುವೆ ಇರುವ ವ್ಯತ್ಯಾಸಗಳನ್ನು ತಿಳಿದುಕೊಳ್ಳುವ ಪ್ರಕ್ರಿಯೆ

ଉଦାହରଣ : ಒಳ್ಳೆಯದು ಮತ್ತು ಕೆಟ್ಟದನ್ನು ಗುರುತಿಸುವುದು.


ଅନ୍ୟ ଭାଷାରେ ଅନୁବାଦ :

अंतर समझना।

सही और गलत को पहचानो।
पहचानना

Be able to distinguish, recognize as being different.

The child knows right from wrong.
know

ଅର୍ଥ : ಯಾವುದೋ ಒಂದು ವಿಷಯದ ಬಗೆಗೆ ಹೊಳಹೊಕ್ಕಿ ನೋಡುವ ಪ್ರಕ್ರಿಯೆ

ଉଦାହରଣ : ಸಂಶೋಧನೆ ಮುಗಿದ ನಂತರ ಈ ಕಾಯಿಲೆಗೆ ಯಾವ ಕಾರಣವೆಂದು ಪತ್ತೆ ಹಚ್ಚಿದಿರ.

ସମକକ୍ଷ : ಪತ್ತೆ ಮಾಡು, ಪತ್ತೆ ಹಚ್ಚು


ଅନ୍ୟ ଭାଷାରେ ଅନୁବାଦ :

संज्ञान में आना।

शोध के दौरान पाया गया कि इस बीमारी का असली कारण क्या है।
जानकारी होना, पता चलना, पता लगना, पाना