ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ಗುರಿ ଶବ୍ଦର ଅର୍ଥ ଏବଂ ଉଦାହରଣ ।

ಗುರಿ   ನಾಮಪದ

ଅର୍ଥ : ಅವನು ಯಾರೋ ಒಬ್ಬರನ್ನು ಮನಸ್ಸಿನಲ್ಲಿ ಇಟ್ಟುಕೊಂಡು ಯಾವುದೋ ಮಾತು ಆಡಿರುವುದು

ଉଦାହରଣ : ಅವನು ನನ್ನನ್ನು ಗುರಿಯಾಗಿ ಏಕೆ ಇಟ್ಟುಕೊಂಡ!

ସମକକ୍ଷ : ಈಡು, ಲಕ್ಷ್ಯ


ଅନ୍ୟ ଭାଷାରେ ଅନୁବାଦ :

वह जिसे लक्ष्य मानकर कोई बात कही जाए।

उसने मुझे क्यों निशाना बनाया !।
निशाना, लक्ष्य

A person who is the aim of an attack (especially a victim of ridicule or exploitation) by some hostile person or influence.

He fell prey to muggers.
Everyone was fair game.
The target of a manhunt.
fair game, prey, quarry, target

ଅର୍ଥ : ಯಾತ್ರೆ, ಓಟ ಮುಂತಾದವುಗಳಲ್ಲಿ ಕೊನೆಯಲ್ಲಿ ಸೇರುವ ಸ್ಥಳ

ଉଦାହରଣ : ಓಟದ ಸ್ಪರ್ಧೆಯಲ್ಲಿ ಇಬ್ಬರು ಸ್ಪರ್ಧಿಗಳು ಜೊತೆಗೇ ಗುರಿಯನ್ನು ತಲುಪಿದರು.

ସମକକ୍ଷ : ಗಂತವ್ಯ, ಗಮ್ಯಸ್ಥಾನ


ଅନ୍ୟ ଭାଷାରେ ଅନୁବାଦ :

वह स्थान जो अंत या समाप्ति पर निर्दिष्ट हो (जैसे यात्रा या दौड़ आदि में)।

दौड़ प्रतियोगिता में एक ही साथ दो धावक मंजिल पर पहुँच गए।
गंतव्य, गन्तव्य, गोल, मंज़िल, मंजिल, मक़ाम, मकाम, मुक़ाम, मुकाम, लक्ष्य

The place designated as the end (as of a race or journey).

A crowd assembled at the finish.
He was nearly exhausted as their destination came into view.
destination, finish, goal

ଅର୍ଥ : ಆ ಕಾರ್ಯ ಯಾವುದಾದರೂ ಉದ್ದೇಶವನ್ನು ಸಿದ್ಧಿಸಿಕೊಳ್ಳುವುದಕ್ಕಾಗಿ ಮಾಡಿರುವುದು

ଉଦାହରଣ : ಸವಲತ್ತನ್ನು ಪಡೆಯುವುದಕ್ಕಾಗಿ ಅವನು ಪೂರ್ಣ ಪ್ರಯತ್ನವನ್ನು ಮಾಡಿದ.

ସମକକ୍ଷ : ಅನುಸರಿಸುವುದು, ಉಪಾಯ, ದಣಿವು, ಪರಿಶ್ರಮ, ಪ್ರಯತ್ನ, ಪ್ರಯಾಸ, ಯತ್ನ, ಹಿಂಬಾಲಿಸುವುದು


ଅନ୍ୟ ଭାଷାରେ ଅନୁବାଦ :

वह कार्य जो कोई उद्देश्य सिद्ध करने के लिए किया जाए।

सफलता पाने के लिए उसने भरपूर प्रयत्न किया।
प्रयत्न से ही सफलता मिलती है।
ईहा, उजवास, उद्यम, उद्योग, कोशिश, चेष्टा, जतन, जद्दोजहद, जिगीष, जिगीषा, पैरवी, प्रयत्न, प्रयास, मनुष्यकार, यतन, यत्न

Earnest and conscientious activity intended to do or accomplish something.

Made an effort to cover all the reading material.
Wished him luck in his endeavor.
She gave it a good try.
attempt, effort, endeavor, endeavour, try

ଅର୍ଥ : ಒಂದು ವಿಷಯದ ಉದ್ದೇಶದ ಭಾವ

ଉଦାହରଣ : ನಮ್ಮ ಉದ್ದೇಶ ಸರಿಯಾಗಿರಲಿಲ್ಲ.

ସମକକ୍ଷ : ಉದ್ದೇಶ


ଅନ୍ୟ ଭାଷାରେ ଅନୁବାଦ :

वह जिसका अनुमान किया जाय।

हमारा लक्ष्य सही नहीं निकला।
हमारा अनुमेय ग़लत था।
अनुमेय, लक्ष्य

ଅର୍ଥ : ಯಾವುದೇ ವಿಷಯ ಅಥವಾ ಸಂಗತಿಯಲ್ಲಿ ಮನಸ್ಸನ್ನು ವಿಚಲಿತವಾಗದಂತೆ ದ್ಯಾನದ ಸ್ಥಿತಿಯಲ್ಲಿ ಏಕತ್ರಗೊಳಿಸುವಿಕೆ

ଉଦାହରଣ : ಅರ್ಜುನನ ಬಾಣ ಯಾವಾಗಲೂ ಲಕ್ಷ್ಯ ತಪ್ಪುವುದಿಲ್ಲ.

ସମକକ୍ଷ : ಉದ್ದೇಶ, ಲಕ್ಷ್ಯ


ଅନ୍ୟ ଭାଷାରେ ଅନୁବାଦ :

वह जिसे ध्यान में रखकर कोई वार या आघात किया जाए।

अर्जुन का बाण हमेशा लक्ष्य पर पड़ता था।
जद, ज़द, निशाना, बेझा, लक्ष्य

The goal intended to be attained (and which is believed to be attainable).

The sole object of her trip was to see her children.
aim, object, objective, target

ଅର୍ଥ : ಯಾವುದೋ ಒಂದರ ಮೇಲೆ ಉದ್ದೇಶದ ಇಟ್ಟುಕೊಂಡಿರುವುದು ಅಥವಾ ನಿರ್ದಿಷ್ಟ ಪದಾರ್ಥ ಅಥವಾ ಮಾತು

ଉଦାହରଣ : ಈ ವರ್ಷದ ಭತ್ತದ ಬೆಳೆ ಸುಮಾರು ಹತ್ತು ಲಕ್ಷ ಟನ್ ಆಗಬಹುದೆಂದು ಅಂದಾಜು ಇಟ್ಟುಕೊಂಡಿರುವರು.

ସମକକ୍ଷ : ಅಂದಾಜು, ಲಕ್ಷ್ಯ, ಲೆಕ್ಕ


ଅନ୍ୟ ଭାଷାରେ ଅନୁବାଦ :

वह जिस पर किसी उद्देश्य से दृष्टि रखी जाय या उद्दिष्ट पदार्थ या बात।

गेहूँ के उत्पादन का लक्ष्य इस वर्ष दस लाख टन रखा गया है।
गंतव्य, गन्तव्य, लक्ष्य

The goal intended to be attained (and which is believed to be attainable).

The sole object of her trip was to see her children.
aim, object, objective, target

ଅର୍ଥ : ಯಾವುದೇ ವಸ್ತು ಮುಂತಾದವುಗಳನ್ನು ಗುರಿಯಾಗಿಸಿಕೊಂಡು ಹೊಡೆಯುವ ಕ್ರಿಯೆ

ଉଦାହରଣ : ಶಿಕಾರಿಯ ಗುರಿ ತಪ್ಪಿಹೋಯಿತು.

ସମକକ୍ଷ : ಈಡು, ಲಕ್ಷ್ಯ


ଅନ୍ୟ ଭାଷାରେ ଅନୁବାଦ :

किसी वस्तु, आदि को लक्ष्य बनाकर उस पर वार करने की क्रिया।

शिकारी का निशाना चूक गया।
निशाना

The action of directing something at an object.

He took aim and fired.
aim

ଅର୍ଥ : ಹೋಗಬೇಕಾಗಿರುವ ಸ್ಥಳ ಅಥವಾ ತಲುಪಬೇಕಾಗಿರುವ ಜಾಗ

ଉଦାହରଣ : ರಂಜನ್ ಈವರೆಗೂ ತನ್ನ ಗುರಿಯನ್ನು ತಲುಪಿಲ್ಲ.

ସମକକ୍ଷ : ಉದ್ದೇಶ, ಮಹತ್ವಾಕಾಂಕ್ಷೆ, ಮಹದಾಶೆ, ಲಕ್ಷ, ಹೆಬ್ಬಯಕೆ, ಹೇರಾಸೆ


ଅନ୍ୟ ଭାଷାରେ ଅନୁବାଦ :

पहुँचने का स्थान या वह जगह जहाँ जाना हो।

रंजन अभी तक अपने गंतव्य पर नहीं पहुँचा है।
गंतव्य, गंतव्य स्थल, गंतव्य स्थान, गन्तव्य, लक्ष्य स्थल, लक्ष्य स्थान

The place designated as the end (as of a race or journey).

A crowd assembled at the finish.
He was nearly exhausted as their destination came into view.
destination, finish, goal

ଅର୍ଥ : ಬಿಲ್ಲು ವಿದ್ಯೆಯನ್ನು ಅಭ್ಯಾಸ ಮಾಡಲು ಒಂದು ಹಲಗೆಯ ಮೇಲೆ ಕಪ್ಪು ಗುರುತು ಮತ್ತು ಕಪ್ಪು ಚಿಹ್ನೆಯನ್ನು ಹಾಕಿರುವರು

ଉଦାହରଣ : ಅವನು ಒಂದೇ ಬಾರಿಗೆ ಗುರಿಯಿಟ್ಟು ಕಪ್ಪು ಗುರುತಿಗೆ ಹೊಡೆದ.

ସମକକ୍ଷ : ಗಮನ, ಲಕ್ಷ


ଅନ୍ୟ ଭାଷାରେ ଅନୁବାଦ :

वह काला दाग या चिह्न जिस पर अभ्यास के लिए निशाना लगाया जाता है।

उसने पहले ही निशाने में चाँद को भेद दिया।
चाँद

A reference point to shoot at.

His arrow hit the mark.
mark, target